bhavani naik   (***ಭವಾನಿ**....ಮುರುಡೇಶ್ವರ)
235 Followers · 195 Following

Murdeshwar
Joined 25 June 2019


Murdeshwar
Joined 25 June 2019
5 JAN AT 23:11

ಯಾರಾದ್ರೂ ತಪ್ಪು ಮಾಡಿದ್ರೆ
ತಪ್ಪು ಅಂತ ಹೇಳಬೇಡಿ
ಅವರ ಮುಂದಿನ ಶತ್ರು
ನೀವೇ ಆಗ್ತೀರಾ......






-


5 AUG 2024 AT 9:58

ಮುಗಿದ ಅಧ್ಯಾಯವೆಂದು
ಕಮರಿ ಕುಳಿತ ಮನಸ್ಸಿನ
ಪುಟವ ತಿರುಚಿದ ಲೇಕಕನೋರ್ವ...
ಕಹಿ ನೆನಪಿಗೆ ಔಷಧವಾಗಿ
ಸಿಹಿಗನಸಿನ ರಾಯಭಾರಿಯಾದ....

-


4 AUG 2024 AT 18:19

ವಾಸ್ತವದ ಚಕ್ರವ್ಯೂಹ
ದಾಟುವ ಪರಿ ಕಷ್ಟಕರವೆನಿಸಿದಾಗ
ಮರೀಚಿಕೆಯ ಮಾಯಾಮೃಗವೇ ಸುಂಧರವೇನಿಸುವುದು

-


8 MAR 2023 AT 5:40

ಅವರವರಿಗೆ ಅವರವರದೆ ಚಿಂತೆ ಮಹಾದೇವಾ....
ಜೊತೆಯಿದ್ದವರ ನೋವು ಕೇಳುವರೇ....
ಸಮಯ ಬಂದಂತೆ ಸಾಗದಿದ್ದರೆ
ಯಮನಿಗೂ ಯಾತನೆಯಾಗುವುದು
ಕಾಲ ಮುಗಿದರೂ ಕಾರ್ಯಸಿದ್ದಿ ಮಾಡದ
ಮನಜನ ಶವ ಒಯ್ಯಲು.....

-


26 FEB 2023 AT 20:52

ಬಾಯಾರಿಕೆಯ ಸಮಯವೆಂದು
ಯಾರ್ಯಾರಿಂದಲೋ
ನೀರನ್ನ ಕೇಳದಿರಿ....
.....‌‌‌.....ಕಲಿಗಾಲ......
ಪ್ರತಿ ಉಪಕಾರ ಬಯಸದೆ
ನೀರು ನೀಡುವವರ ಕೊರತೆಯಿದೆ
ಭೂಮಿಯಲ್ಲಿ.....

-


31 DEC 2022 AT 16:13

ಶತ್ರುಗಳಿಂದ ನೋವಾದ್ರೆ
ಕೋಪ ಬರತ್ತೆ.... ಜಗಳ ಆಗತ್ತೆ....
ನಮ್ಮವರಿಂದ ನೋವಾದ್ರೆ....
ಕೋಪ ಬರಲ್ಲ.... ಬದಲಾಗಿ
ಅರಿವಿಗೆ ಬಾರದ ನೋವಿನ ಹನಿಗಳು
ಕಣ್ಣುಗಳನ್ನ ತುಂಬುತ್ತವೆ....

-


12 DEC 2022 AT 0:20

ಸಾವಿರ ದೃಷ್ಟಿ ಸಾವಿರ ಪರಿಯಿರಲಿ‌.....
ಸಂಬಂಧಗಳಿಗೆ ಬೆಲೆ ಸಿಗುವುದು
ಸಮಸ್ಕ ಮನಸ್ಥಿತಿಯುಳ್ಳವರಲ್ಲಿ ಮಾತ್ರ....

-


8 DEC 2022 AT 10:33

......ಮನ ಬಂದಂತೆ ಮನಸ್ಸು ಹಂಚಲು
ಮನಸ್ಸೇನು ಮಾರಾಟದ ವಸ್ತುವಲ್ಲ....

......ಮನಸ್ಸೊಂದು ಮನುಷ್ಯನ ವ್ಯಕ್ತಿತ್ವದ ಕನ್ನಡಿ.....
ಚೂರು ಮಾಡಿ ಸಾವಿರ ಮುಖ ನೋಡುವ ಬದಲು
ಒಡೆಯದಂತೆ ಒಂದೇ ಮುಖವ ನೋಡಲು ಜೋಪಾನವಾಗಿರಿಸಿ....

-


24 NOV 2022 AT 22:22

ಕಣ್ಣೀರೊರೆಸುವ ಕೈಗಳಿದೆಯಂದು ಬೀಗಬೇಡ.....
ಆ‌ ಕೈಗಳಿಂದಲೇ ನೋವುಂಟಾದರೆ
ಸಮಾಧಾನಕ್ಕೆ ಸಮಾಧಿಯ ಹುಡುಕಬೇಕಾಗುವುದು....
.............😊...........

-


13 NOV 2022 AT 19:53

ಎಲ್ರೂ ನಿಮ್ಮನ್ನ ಒಳ್ಳೆಯವ್ರು ಅಂತ ಕರಿಬೇಕಾ
Simple
ನಿಮ್ಮ ಹೆಸ್ರು ಬದ್ಲಾಯ್ಸಿ
"ಒಳ್ಳೆಯವ್ರು"
ಅಂತ ಇಟ್ಕೋಬಿಡಿ ....ಅಷ್ಟೇ.....
😁 😜 😁

-


Fetching bhavani naik Quotes