The period of 'masks' and assumptions
(Read in caption)-
Music lover
Learner till d end
ಒಟ್ಟಿಗೆ ಓಡಾಡಿ ಬೆಳೆದವರು ಒಂದೆಡೆ ಸೇರಲೀಗ ಒಪ್ಪೊತ್ತಿನ ಗಡಿ ಏಕೆ ?
ಒಬ್ಬರ ಬಿಟ್ಟು ಇನ್ನೊಬ್ಬರು ಮಲಗದ ಆ ದಿನಗಳು ನೆನಪುಗಳಾಗುಳಿದಿವೆ; ಮರುಕಳಿಸುತ್ತಿಲ್ಲವೇಕೆ ?
(Read in caption)-
When a friend says ,
'Call me whenever you feel like'..
'Ya..i get u ,i can understand'..
'Our college days were the best bro'..
'Its ok,we have come this far and we will surely reach there' ..
Its a different kind of satisfaction you get...
-
Koi baat ho, sukoon milta hai tujhe bata kar
Tujhe sunkar hi khatm ho jata he aadha dar
Naaz hai mujhe iss mazboot risthe par
Mujhe milne aaya karo vaqt milne par😜
-
ನನ್ನ ಮನವಿಲ್ಲಿ ಮುದುಡಿದರೆ
ಅವಳ ದನಿ ಅಲ್ಲಿ ಗದ್ಗದಿತವಾಗುವುದು ;
ನನ್ನ ತನುವಿಲ್ಲಿ ಹಸಿವಿನಿಂದ ಬಳಲಿದರೆ
ಅವಳಿಗಲ್ಲಿ ಊಟ ಸೇರದು .
ನಾ ಖುಷಿಯಿಂದಿದ್ದಾಗ
ಅವಳ ದಿನ ಹಸಿರಾಗುವುದು ;
ನಾ ಪೂರ್ತಿಗೊಳಿಸಿದ ಪುಟ್ಟ ಕೆಲಸ
ಅವಳ ಕಣ್ಣಿಗೆ ಬೃಹತ್ ಸಾಧನೆಯಾಗಿ ಕಾಣುವುದು .
ಏನು ಹೇಳಲಿ, ಹೇಗೆ ಬಣ್ಣಿಸಲಿ ನಾ, ಅಮ್ಮ
ನಿನ್ನ ಪಡೆದುದಕೆ ಸಾರ್ಥಕವೀ ನನ್ನ ಜನುಮ ;
ಬತ್ತದ ಒಲುಮೆ, ತಾಳ್ಮೆಯ ಚಿಲುಮೆ
ತಾಯಿ ಎಂಬ ಪದಕೆ ನೀ ಗರಿಮೆ ..
ಸೀರೆಯುಟ್ಟು, ಸಿಂಧೂರವ ತೊಟ್ಟು,
ಉದ್ದದ ಜಡೆಯ ಹೆಣೆದು ,ನಗು ಮೊಗದಿ ನಿಲ್ಲುವ ನಿನ್ನ ನೋಡಲು ಹವಣಿಸುತಿದೆ ನನ್ನ ಜೀವ ..
ನನ್ನಿಷ್ಟದ ತಿಂಡಿಯ ಮಾಡಿಡು , ನಿನ್ನ ಕೈ ತುತ್ತು ತಿಂದು ,ನಿನ್ನ ಮಡಿಲೆಂಬ ಸ್ವರ್ಗವ ಸೇರಲು ಓಡೋಡಿ ಬರುವೆ ನಾ , ಒಂದು ಬೆಳಗ್ಗಿನ ಜಾವ..
-
'How are you?'
One simple question
Can take out all the piled up emotions in one's heart.
'I understand, everything will be okay'
Can help someone to push through the tough times and to boost themselves-
ಮನದಂಗಳದ ನೆನಪಿನಲ್ಲಿ ಇದು ಪರ್ಮನೆಂಟ್
ಹೊಸತಾಗಿ ಏನೇ ಬಂದರೂ ಇದು ನಮ್ಮ ಫೇವರೆಟ್
ಕೈಗೆ ಸಿಕ್ಕಾಗ ನಮಗಾಗುತ್ತಿದ್ದ ಖುಷಿ, ಅದೊಂಥರಾ ಡಿಫರೆಂಟ್
-
ಮಗುವಾಗಿ ಮನಬಿಚ್ಚಿ ಮನೆಯವರೊಡನೆ ಮಾತನಾಡುವಾಗ, ಮುದದಿ ಮನವರಳಿತು;
ಮತ್ಯಾರದೋ ಮೇಲಿದ್ದ ಮುನಿಸು ಮರುಕ್ಷಣವೇ ಮಾಯವಾಗಿ, ಮೊಗದಲಿ ಮಂದಹಾಸ ಮೂಡಿತು;
ಮಹತ್ವಾಕಾಂಕ್ಷೆಯೊಂದ ಮುಂದಿಟ್ಟುಕೊಂಡು ,ಆ ಮಹತ್ತರವಾದ ಮೈಲಿಗಲ್ಲಿನ ಮಗ್ಗುಲಲ್ಲಿದ್ದವಳ ಮನಸ್ಥೈರ್ಯ ಮುಗಿಲು ಮುಟ್ಟಿತು .
-
When you revise a topic , you realize a new thing or you understand something clearly...
When you listen a song for the second time , you get some more feel and may start liking it.
-