Bhaskar Bheemrao   (Life Is A Selfie 🤳)
827 Followers · 150 Following

read more
Joined 18 March 2018


read more
Joined 18 March 2018
2 HOURS AGO

Success is ..
Simplicity , Happiness , Grace ,
Acceptance AND
Absence of Regret, Discrimination,
Comparison .. 👍
@ All the time ☺️🙏

-


9 JUL AT 23:43



ಸುಲಭವಾದದ್ದು ಸಾಧನೆಯಲ್ಲ

-


9 JUL AT 23:42



ಬದುಕಿ ಇಷ್ಟಪಟ್ಟು

-


9 JUL AT 23:40



ಬೆಳೆದರೆ ಹೊನ್ನು
ಕೊಳೆತರೆ ಮಣ್ಣು

-


9 JUL AT 23:39



To Be Human In Real Sense

-


9 JUL AT 23:38



ಅನುಮಾನ ಗೆದ್ದಲಿನಂತೆ

-


9 JUL AT 23:17


“ಪದ್ಧತಿ vs ಫಜೀತಿ “

ಸಾಯಂಕಾಲದ ಹೊತ್ತು ಕಸಗುಡಿಸಬಾರದು
ಏಕೆಂದರೆ, ಕೆಲಸದವರು ಬರೋದು ಬೆಳಿಗ್ಗೆನೇ

ಹಿಂದಿನ ಕಾಲಕ್ಕದು ಅನುಕೂಲಕರ ಪದ್ಧತಿ
ಇಂದಿನ ಕಾಲಕ್ಕಿದು ಅಸಹಾಯಕತೆಯ ಫಜೀತಿ

09072025
#KhandkeQuotes

-


18 JUN AT 23:31


I am responsible for what’s happening in my life

Only exception is when I am irresponsible

-


19 APR AT 7:52

“ನಗುವಿನ ಧರ್ಮ”

ಕಾರಣವಿದ್ದೂ ನಗಲು ಸಾಧ್ಯವಾಗದಾದರದು
ರೋಗ

ಕಾರಣವಿಲ್ಲದೆಯೂ ನಗಲು ಸಾಧ್ಯವಾದರದು
ಯೋಗ

ನಗು ಬದುಕಿನ ಸಹಜ ಧರ್ಮವಾದರದು
ಸ್ವರ್ಗ

15092024 #KhandkeQuotes

-


16 APR AT 8:19

“ನಂಬಿಕೆಯೇ ದೇವರು“

ಕುರಿಗಳು ತಮ್ಮ ಹೊಟ್ಟೆಪಾಡಿಗಾಗಿ
ಕುರುಬನನ್ನು ದೇವರೆಂದು ನಂಬಿದ್ದವು

ಕುರುಬನೂ ತನ್ನ ಹೊಟ್ಟೆಪಾಡಿಗಾಗಿ
ಕುರಿಗಳನ್ನೇ ದೇವರೆಂದು ನಂಬಿದ್ದನು

ಅವರವರ ನಂಬಿಕೆ ಅವರಿಗೆ ದೇವರಾಗಿತ್ತು
ಅಂತರ ಹುಡುಕುವ ಪ್ರಮೇಯವೇ ಗೌಣವಾಗಿತ್ತು

Sheep & Shepherds Had Mutual Faith
Their Faith Was Their God

#KhandkeQuotes 16042025

-


Fetching Bhaskar Bheemrao Quotes