ವ್ಯಕ್ತಿತ್ವಕ್ಕಿರುವ ಸೌಂದರ್ಯ
ಶಾಶ್ವತ, ವ್ಯಕ್ತಿಯ ಆಕರ್ಷಣೆ ಕ್ಷಣಿಕ...-
Bharti YH
(ನಿರೀಕ್ಷಿತ)
825 Followers · 63 Following
Advocate🎓 by profession
ಕನ್ನಡತಿ💛❤️
ಕನ್ನಡತಿ💛❤️
Joined 10 August 2019
4 NOV 2021 AT 10:53
ಒಂದು ಪುಟ್ಟ ಹಣತೆ ನಮ್ಮ ಜೀವನದಲ್ಲಿ ಬರುವ ಒಂದು ಸಣ್ಣ ಖುಷಿಯ ಪ್ರತೀಕ, ಇಂಥ ಸಾಲು ಸಾಲು ಖುಷಿಗಳು ಪುಟ್ಟ ಪುಟ್ಟ ದೀಪದಂತೆ ಬೆಳಗಲಿ💫
ದೀಪಾವಳಿ ಹಬ್ಬದ ಶುಭಾಶಯಗಳು..-
21 OCT 2021 AT 23:13
ಅರಳುತಿರುವೆ ನನ್ನದೆ ಕಲ್ಲು ಮುಳ್ಳಿನ ಹಾದಿಯಲಿ ನಾ ಹೊಳೆಯುವೆ ಸೂರ್ಯನ ಕಾಂತಿಯ ಸ್ಪೂರ್ತಿಯ ಪಡೆದು... ಅರಳುವೆ ಎಂದೂ ಕುಗ್ಗದೆ
-
13 OCT 2021 AT 22:53
ನನ್ನ ಸುತ್ತಲೂ ನಿನ್ನ ಇರುವಿಕೆಯ ಭಾವವೊಂದು
ಸುಳಿದಾಗಲೆಲ್ಲ ಮನದಿ ನವಿರಾದ ಪುಳಕ, ಆದರೆ
ಅದಕ್ಕೆ ನಾಮಕರಣ ನಾ ಮಾಡಲಾರೆ, ಹಾಗಂತ ಗೊಂದಲಗೊಳ್ಳುವ ಅವಶ್ಯಕತೆ ಇಲ್ಲ ಯಾಕೆಂದರೆ
ಈ ಅನನ್ಯವಾದ ಭಾವ ಚಂದ-
2 OCT 2021 AT 22:51
ನಾನು ಬಯಸಿದ್ದು ನನಗೆ ಸಿಕ್ಕಿಲ್ಲ ಅಂತ ಬೇಜಾರಿದ್ದರೂ, ಬೇರೆಯವರಿಗೆ ಸಿಕ್ಕಿದೆ ಅಂತ
ಹೊಟ್ಟೆಕಿಚ್ಚು ಮಾತ್ರ ಯಾವತ್ತೂ ಮಾಡಿಲ್ಲ...-
2 OCT 2021 AT 22:42
ದಿನ ನಿತ್ಯದ ಕೆಲಸದ ಒತ್ತಡದಲ್ಲಿ ನಾವು ನಮ್ಮ ಹವ್ಯಾಸಗಳನ್ನ ಮತ್ತು ನಮ್ಮ ಆರೈಕೆಯನ್ನೆ ಮರೆತಿರುತ್ತೆವೆ, ಅದಕ್ಕಾಗಿ ಒಂದು ದಿನವಾದರೂ ಮಿಸಲಿಟ್ಟು, ನಮ್ಮ ಜೀವಕ್ಕೆ ಸ್ವಲ್ಪ ಖುಷಿನಾದರು ಕೊಡಬೇಕಲ್ಲವೆ...
-