Bharati Tuggani   (TUGGANI BHARATI)
158 Followers · 111 Following

Kannadati,
Joined 6 January 2020


Kannadati,
Joined 6 January 2020
1 MAY AT 20:37

"If the path is true, the number of accidents will be less
because the number of people following that path will be fewer."

-


30 APR AT 9:42

"ಅನುಭವ ಮಂಟಪದ ಜ್ವಾಲೆಯು ತುಂಬಾ ಪ್ರಕಾಶಮಾನವಾಗಿದೆ ✨
ಬಸವಣ್ಣನವರ ಬೋಧನೆಗಳು ಜೀವನವಿಡೀ ನಮಗೆ ಮಾರ್ಗದರ್ಶನ ನೀಡುತ್ತವೆ 🌃
ಅವರು ಬಿತ್ತಿದ ಸಮಾನತೆ, ಕರುಣೆ ಮತ್ತು ಪ್ರೀತಿ 🌈
ಅವರ ವಚನಗಳು ಬೆಳೆದಂತೆ ಸ್ಫೂರ್ತಿ ನೀಡುವ ಪರಂಪರೆ📚
ಈಶ್ವರನ ದೈವಿಕತೆಯ ಈ ಜಗತ್ತಿನಲ್ಲಿ ❤️ ಬಸವಣ್ಣನವರ ಜ್ಞಾನವು ಹೊಳೆಯುತ್ತದೆ, ಶಾಶ್ವತವಾಗಿ ಉತ್ಕೃಷ್ಟವಾಗಿದೆ 🙏

-


10 APR AT 15:59



She spreads joy wherever she may stray
A selfless woman, brightening each day
Her presence is a gift, a treasure to share
A beautiful soul, with love beyond compare
She lights up the space, with a warm and loving light
A true angel, making everything all right.

-


12 JUL 2022 AT 8:14

ಜೀವನದ ಮೇಲಿನ ಪ್ರೀತಿ,
ತೊಂದರೆಗಳ ಭೀತಿ
ಇದೆ ಅಲ್ಲವೇ ಬದುಕಿನ ನೀತಿ

-


5 APR 2022 AT 0:15

They said, But
I said the victory is mine✌️

-


8 SEP 2021 AT 20:23

...

-


5 JUN 2021 AT 21:29

ಉಸಿರನಿತ್ತು, ಆಶ್ರಯನೀಡಿ, ಅನ್ನವಿನಿತ್ತು, ನೋವನೀಡಿದರು ಸಲುಹುವ ಹಡೆದವ್ವಭೂಮ್ತಾಯಿ 🙏🙏🙏🙏

-


1 APR 2021 AT 23:25

ಹೇಳಬೇಕು ಜೀವನದ ಮಾತನ್ನು
ಮಾಡಲು ಮನಸ್ಸಿಲ್ಲದಿದ್ದರೂ ಮಾಡಬೇಕು ಪುನ್ಹ ಪ್ರಯತ್ನವನ್ನು.....

-


30 MAR 2021 AT 22:46

......

-


28 MAR 2021 AT 20:24

...

-


Fetching Bharati Tuggani Quotes