....
-
Bharathi maroor
426 Followers · 49 Following
🐱ಬರೆಯುವೆ ನಾನೆಲ್ಲಾ.......ಬರೆಯುವಂತೆ ನಾನಿಲ್ಲ.🐱
😍ಜೂನ್ ೯ ಜನುಮ ದಿನ 😍
ಕುಂದಾಪುರ ತಾಲೂಕು...ಉಡುಪಿ ಜ... read more
😍ಜೂನ್ ೯ ಜನುಮ ದಿನ 😍
ಕುಂದಾಪುರ ತಾಲೂಕು...ಉಡುಪಿ ಜ... read more
Joined 12 June 2019
23 OCT 2022 AT 20:27
ಪಟಾಕಿ ಯಾರ್ ಹಚ್ತಾರೆ ಅನ್ನೋದು ಮುಖ್ಯವಲ್ಲ,
ಪಟಾಕಿ ಹಚ್ಚೋವಾಗ ಎಷ್ಟು
ಜಾಗ್ರತೆ ವಹಿಸ್ತಿವಿ ಅನ್ನೋದು ಮುಖ್ಯವಾಗುತ್ತದೆ.
So, ಪಟಾಕಿ ಸಿಡಿಸುವಾಗ ಹುಷಾರು.
ಹ್ಯಾಪಿ ದೀಪಾವಳಿ
-
29 AUG 2022 AT 10:45
ಕಷ್ಟ ಅನುಭವಿಸುವವರೆಗೆ ಮಾತ್ರ ಕಷ್ಟವು ಕಷ್ಟ ಎನಿಸುವುದು.
ಅನುಭವಿಸಿದ ಮೇಲೆ ಬಿಡುವ ನಿಟ್ಟುಸಿರು ಇದೆಯಲ್ಲ
ಅದು ಯಾವ ಸುಖದಲ್ಲೂ ಸಿಗುವುದಿಲ್ಲ.
ಹಾಗಾಗಿ,
ಕಷ್ಟವನ್ನು ಯಾವತ್ತೂ ಕಷ್ಟವೆಂದು ಚಿಂತಿಸಬೇಡಿ.
ಬದುಕಿನ ಒಂದು ತಿರುವು ಅಂದುಕೊಂಡು ಸಾಗುತ್ತಾ ಇರಿ.
ಲೈಫ್ ಈಸ್ ಜಿಂಗಲಾಲ.
~BM_Creations~-