Bharath Acharya   (Bharath Acharya)
58 Followers · 58 Following

Love for me is ' writing '.
Joined 16 December 2017


Love for me is ' writing '.
Joined 16 December 2017
16 APR AT 19:01

No one is you, and that's what makes you special.

-


11 JAN AT 20:47

Words hold immense power. Especially when they come from places of pain.

-


6 JAN AT 9:28

ಒಬ್ಬ ವ್ಯಕ್ತಿಯ ಪತನಕ್ಕೆ ಕಾರಣವಾಗುವ ಅಹಂಕಾರದ ಎರಡು ಮನೋಭಾವನೆಗಳು 'ಎಲ್ಲವೂ ನಾನೇ, ಎಲ್ಲವೂ ನ್ನನಿಂದಾನೆ '.

-


3 JAN AT 0:11

Make an effort to smile when you come across someone. It makes them feel valued!

-


30 DEC 2023 AT 22:16

The heart and music share one thing in common. The Beat!

-


18 NOV 2023 AT 1:51

We prioritize everything on our checklist today, but not us.

-


12 NOV 2023 AT 16:59

Dignity is always better than arrogance!

-


29 OCT 2023 AT 21:11

ಗೆದ್ದ ಮನಸ್ಸುಗಳಿಗಷ್ಟೇ ಗೊತ್ತು, ಸೋಲಿನ ಮಹತ್ವ ಏನೆಂದು.

-


13 JUL 2023 AT 0:56

ನಮ್ಮ ಜೀವನವು ಒಂದು ಪುಸ್ತಕಕ್ಕೆ ಸಮಾನ. ಪುಸ್ತಕದಲ್ಲಿ ಹೇಗೆ ಹಲವು ಅಧ್ಯಾಯಗಳು ಇರುತ್ತದೆಯೋ, ಅದೇ ರೀತಿ ನಮ್ಮ ಜೀವನದಲ್ಲಿಯೂ ಹಲವಾರು ಅಧ್ಯಾಯಗಳು ಬರುತ್ತವೆ. ಹಾಗಾಗಿ, ಒಂದು ಕೆಟ್ಟ ಅಧ್ಯಾಯವನ್ನು ಯಾವತ್ತು ಪುಸ್ತಕದ ಅಂತ್ಯ ಎಂದು ತಿಳಿಯಬಾರದು.

-


6 JUL 2023 AT 0:16

ಇಂದಿನ ಕಾಲದಲ್ಲಿ ನಾವೆಲ್ಲರೂ ಮನುಷ್ಯರೇ. ಆದರೆ ಮನುಷ್ಯತ್ವ ಎಂಬುದೂ ನಮ್ಮಲ್ಲಿ ಬರೀ ಕೆಲವರಿಗೆ ಮಾತ್ರ ಸೀಮಿತವಾಗಿದೆ. ಏಕೆ ? ಯೋಚಿಸಿ !

-


Fetching Bharath Acharya Quotes