Have punctuality...
-
-APJ Abdul kalam
Simple .....
Silence....
Smile....
These are the main points to students.-
ನಾವು ಯಾರಿಗಾದರೂ ಚನಾಗಿದೀರಾ ಅಂತ ಕೇಳಿದರೆ, ನಾವು ಹಿಂಗೆ ಇದಿವಿ ನೋಡಿ ಅಂತಾರೆ,
ಯಾಕೆ ಹೀಗೆ ಹೇಳ್ತಾರೆ ಅಂತ ಯೋಚಿಸಿದೆ ಆಗ ತಿಳಿತು, ಬೇರೆಯವರ ಬಗ್ಗೆನೇ ಯೋಚಿಸೊ ಜನ ತಮ್ಮ ಬಗ್ಗೆ ತಮಗೆ ಹೇಗಿದೀವಿ ಅಂತ ಹೇಳೋದಾದ್ರೂ ಹೇಗೆ??????-
ಅತಿಯಾದ ಆಸೆಗಳಿಂದ ದುಃಖ ಪಡೆಯುವ ಬದಲು,
ಸ್ನೇಹದಿಂದ ಎಲ್ಲರಿಗೂ ಸಹಾಯ ಮಾಡುತ ಆನಂದಗಳಿಸೋಣ.
ನಿಸ್ವಾರ್ಥತೆಯಿಂದ ಸರಳ ಸಜ್ಜನಿಕೆಯಿಂದ ಬಾಳೋಣ.-
ಬಾಳೆಲ್ಲ ಉರಿದು,
ಬದುಕೆಲ್ಲ ಬರಿದು,
ನಲಿವೆಲ್ಲ ಹೋಗಿ,
ನೋವಲ್ಲೇ ಸಾಗಿ,
ಮನವೆಲ್ಲ ಮರುಗಿ,
ತನುವೆಲ್ಲ ತನ್ಮಯವಾಗಿ,
ಮಾತಾಡಲು ಮುಜುಗರ,
ಮೌನದಲ್ಲೇ ಸಡಗರ,
ಜೀವನವೇ ಒಮ್ಮೆ ನೋಡು,
ಬಂದನದಲ್ಲಿಯೇ ನನ್ನ ಪಾಡು,
ಎಂತಹ ಪರಿಸ್ಥಿಯಲ್ಲಿಯೂ ಆನಂದ ಕಾಣುವೆ,
ಏನಾದರೂ ಸರಿಯೇ ನನ್ನ ಗುರಿ ಮುಟ್ಟುವೆ.-
ಸಂಸ್ಕಾರ ಹೊಂದಿದ ವ್ಯಕ್ತಿಯ ಸದ್ಗುಣಕ್ಕೆ ಮಹತ್ವ ಕೊಡಬೇಕು....
ಅಂತವರ ಮುಗ್ದತೆಯು ದುಷ್ಟರ ಕೈಗೆಸಿಕ್ಕು ಜೀವನ ಪೂರ್ತಿ ನಲುಗುವಂತಾಗಬಾರದು...-
ಜೀವನದ ಹಾದಿ ನಿಗೂಢ...
ನೀ ಎಂದೆಂದಿಗೂ ಆಗದಿರು ಮೂಢ....
ಬದುಕು ಬವಣೆ ಎಂದುಕೊಂಡು ಕೂರಬೇಡ...
ಆಸೆ ಆಮಿಷಗಳಿಗೆ ಮನಸಿಡಬೇಡ...
ಬಂಗಾರದಂತ ಜೀವನ ಹಾಳುಮಾಡಬೇಡ...
ನಿನ್ನ ಸುತ್ತ ಮುತ್ತಲೂ ಹರುಷ ತುಂಬಿಕೊಂಡಿದೆ ನೋಡ..
-
Lies in our
behaviour,
If we think
in a positive
manner
it will be
colourful....-
ಆನಂದ ಬೇಕಂದ್ರೆ, ಅಹಂಕಾರ ದೂರಮಾಡಬೇಕು....
ಸಮಾಜದಲ್ಲಿ ಬದುಕಬೇಕಂದ್ರೆ, ಸಹನೆಯಿಂದ ಇರಬೇಕು....
ಅವಕಾಶಗಳು ಸಿಗಬೇಕಂದ್ರೆ, ಅವಸರದಿಂದ ದೂರಇರಬೇಕು....
ಮನಸು ಚನಾಗಿರಬೇಕಂದ್ರೆ, ಆಲೋಚನೆ ಉತ್ತಮವಾಗಿರಬೇಕು....
ನೆಮ್ಮದಿ ಬೇಕಂದ್ರೆ, ಎಲ್ಲರನ್ನೂ ಪ್ರೀತಿಸಬೇಕು....
ಜೀವಿಸಬೇಕಂದ್ರೆ, ಆತ್ಮವಿಶ್ವಾಸ ಇರಬೇಕು....
-