Bhagavant Ramdurg   (Bhagavant Ramdurg✍️)
33 Followers · 5 Following

read more
Joined 3 May 2020


read more
Joined 3 May 2020
9 JUN 2023 AT 23:23


ಸಲ್ಲಾಪದಿ ಒಲವ ಗುಳಿಗೆಯ ಹಾಗೆ,
ತರುತಿರೆ ನೀ ಗುಳಿ ಕೆನ್ನೆ ನನ್ನ ಬಳಿಗೆ,
ತೆರೆಯಿತು ಸವಿ ಮುತ್ತುಗಳ ನವ ಮಳಿಗೆ,
ಬಲಿಯಾದ ನನ್ನೀ ಹೃದಯ ಆ ಘಳಿಗೆ,
ಮೆಲು ನುಡಿದು ಕೇಳಿತು
"ಆಹಾ!!! ಈ ಗುಳಿ ಕೆನ್ನೆಯ ಗುಳಿಗೆ,
ಚೆಂದುಟಿಯ ಹೋಳಿಗೆ,ದಿನವೂ ಸಿಕ್ಕರೆ ಹೀಗೆ,
ನಿನ್ನೊಲವ ರೋಗಿಯಾಗೆ ಇದ್ದು ಬಿಡಲೇ ಕೊನೆವರೆಗೆ?"
ಕಾತುರದ ಈ ಪ್ರಶ್ನೆಗೆ ಆತುರ ಬೇಡ,
ಆರಾಮದಿ ಉತ್ತರಿಸು,
ವರ್ತಮಾನದಿ ಹೋಳಿಗೆಯೂಟ ಮುಂದುವರೆಸು😜.

-


6 MAY 2023 AT 23:23

ನಮ್ಮಿಬ್ಬರ ಪ್ರತಿ ಭೇಟಿಯಲಿ ನನಗನಿಸುವುದು,
ಆ ನಿನ್ನ ಮುಂಗುರುಳ ಅಂಚಿನಲಿ ಹೆಂಚಿನ ಮನೆಯಾದರೂ ಮಾಡಲೇ,
ಬೆಲ್ಲದಚ್ಚು ಕೆನ್ನೆಯ ಬಿರುದು ಗೋಡೆಯಾಗಿಸಿ?
ಮಧುರ ಜೇನ ಅಧರಗಳನು ಅಡುಗೆ ಕೋಣೆಯಾಗಿಸಿ?
ದಣಿದಾಗಲೆಲ್ಲ ಗೋಡೆಗೊರಗಿ ಮಲಗಲು,
ಹಸಿದಾಗಲೆಲ್ಲ ಜೇನ ಸಿಹಿಯ ಸವಿಯಲು,
ಆಹಾ!!! ಕಣ್ಮುಚ್ಚಿ ಕಲ್ಪಿಸಿಕೊಳ್ಳುವಷ್ಟರಲ್ಲಿ
ಮುಂಗುರುಳ ಕಾಟಕ್ಕೆ ನಿನ್ನ ಹುಸಿಕೋಪದ ಉರಿ,
ಕಿವಿ ಸಂದಿಯಲ್ಲಿ ಅದ ಸಿಕ್ಕಿಸಿಕೊಳುವ ಪರಿ,
ಎರಡನ್ನೂ ನೋಡಿ ನಾ ಅಂದುಕೊಳ್ಳುವೆ
ಅಂಚೂ ಬೇಡ ಹೆಂಚೂ ಬೇಡ ಸುಮ್ಮನಿರುವುದೇ ಸರಿ...

-


4 FEB 2023 AT 8:52

ಬದುಕೆಂಬ ಬ್ಯಾಂಕಿನಲ್ಲಿ,
ಒಲವಿನ ಖಾತೆ ತೆರೆಯಲು,
ಭಾವಗಳೇ ಠೇವಣಿ,
ಬಾಂಧವ್ಯವೇ ಭಾವಚಿತ್ರ,
ಆತ್ಮಸಾಕ್ಷಿಯೇ ಆಧಾರ್ ಕಾರ್ಡ್,
ಪ್ರಣಯವೇ ಪ್ಯಾನ್ ಕಾರ್ಡ್,
ನಂಬಿಕೆಯೇ ರುಜು...

-


16 DEC 2021 AT 23:22

Think and decide,but don't think once you decide. Because your decision decides your destiny.

-


19 AUG 2021 AT 13:57

*ಕನಸುಗಳ ಉಳುಮೆ*

ಜೀವನವೆಂಬ ಬರಡು ಭೂಮಿಯಲ್ಲಿ,
ಮನಸ್ಸೆಂಬ ನೇಗಿಲ ಹಿಡಿದು,
ವಯಸ್ಸು ಮತ್ತು ಆಯಸ್ಸು ಎಂಬ ಜೋಡೆತ್ತು ಬಳಸಿ,
ಕನಸು ಎಂಬ ಗುರಿಯ ಬೀಜ ಬಿತ್ತಿ,
ತಮಸ್ಸು ಎಂಬ ಬೆವರ ನೀರ ಹರಿಸಿ,
ತಪಸ್ಸು ಎಂಬ ಶ್ರಮವ ಹಾಕಿ,
'B+' ಎಂಬ ತತ್ವದ ಗೊಬ್ಬರ ಸಿಂಪಡಿಸಿದರೆ,
'A+' ಎಂಬ ಉನ್ನತ ಶ್ರೇಣಿಯ ಯಶಸ್ಸಿನ ಫಲದ ಮಾಲೀಕ ನೀನೆ...

-


20 JUL 2021 AT 14:18

Life is a big question mark and how you live and lead it is the answer.

-


6 JUL 2021 AT 11:53

There's a difference between simply existing and truly living. There's a distinction between simply surviving and really thriving.

-


3 JUL 2021 AT 23:38

Sometimes sorry is the good thing to ask. but if we shouldn't create the situation of asking sorry always then that's the best thing.

-


1 JUL 2021 AT 11:46

The very first step to eliminate our weakness is,we have to become aware of it.

-


1 JUL 2021 AT 0:48

Time is life's greatest leveler.

-


Fetching Bhagavant Ramdurg Quotes