ತಂದೆ ತಾಯಿ ಪ್ರೀತಿ ಸಿಗದವರು
ಜೀವನದಲ್ಲಿ ತುಂಬಾ ನೊಂದವರು
ಯಾರ ಪ್ರೀತಿಯು
ಸಿಗದೆ ಒಂಟಿಯಾಗಿರುವವರು
ಕವಿ ಆಗ್ತಾರೇ ...

- ನಾಗು ರಮೇಶ್✍