❤ಭಾವನೆಯ ವ್ಯಕ್ತ ಪಡಿಸಲಾಗದ ಹೃದಯ❤   (ನಾಗು ರಮೇಶ್✍)
276 Followers · 145 Following

ಆರದಿರಲಿ ಸ್ನೇಹ ಜ್ಯೋತಿ ಜಾತಿಯೆಂಬ ಬಿರುಗಾಳಿಗೆ ಸಿಲುಕಿ .🙏🙏
Joined 1 January 2019


ಆರದಿರಲಿ ಸ್ನೇಹ ಜ್ಯೋತಿ ಜಾತಿಯೆಂಬ ಬಿರುಗಾಳಿಗೆ ಸಿಲುಕಿ .🙏🙏
Joined 1 January 2019

ಬಂದಿದ್ದೆ ನೆನ್ನೇ ರಾತ್ರಿ.
ಮಲ್ಗಬುಟ್ಟಿದ್ಯಲ್ಲ ನೀ ಸಾವಿತ್ರಿ 😜

-



ಬೆಳಕು ಆರಿದರೆ ಕತ್ತಲು,
ಬದುಕು ಜಾರಿದರೂ ಕತ್ತಲು,
ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು?
ಆದರೂ ಆರದಿರಲಿ ಬೆಳಕು,
ಜಾರದಿರಲಿ ಬದುಕು,

ದೀಪಾವಳಿ ಹಬ್ಬದ
ಹಾರ್ದಿಕ ಶುಭಾಶಯಗಳು...

-



ಜೀವ ಇರುವುದು ದೇಹದೊಳಗೆ
ಜೀವನ ಇರುವುದು ದೇಶದೊಳಗೆ ..!

-



ಬರಿ ಅಕ್ಕ ಅಲ್ಲ
ಅಕ್ಕನಂತಿರೋ ಅಮ್ಮ ...!

Read caption 👇

-



ನಿನ್ನದೆ ನೇನಪುಗಳ ಸುಳಿಯಲ್ಲಿ ಸಿಲುಕಿ
ನಲುಗುತ್ತಿದೆ ನನ್ನ ಈ ಮನ
ನೀ ದೂರವಾದರೂ ಸಾಗುತ್ತಲೆ ಇದೆ
ನಿನ್ನೊಂದಿಗಿನ ಕನಸುಗಳ ಯಾನ...

-



ನನ್ನೂಸಿರಿನ ದೇವತೆ
ನೀ ನನ್ನೇರಡನೆ ಮಾತೆ ,,,

ನನ್ನ ಬದುಕಿನ ಗುರುವಾದೆ
ಈ ಬದುಕಿಗೆ ನಂದಾ ದೀಪವಾದೆ
ಜನ್ಮ ನೀಡಿದ ಜನ್ಮದಾತೆ ಇದ್ರು ಅವರ
ಪ್ರೀತಿ ತಾತ್ಕಳಿಕವಾಯಿತೆಂದು
ನಶ್ವರದ ಜೀವನವ ನೆನೆನೆದು ಅಳುವಾಗ
ಕಣ್ಣೋರೆಸುವ ತಾಯಾಗಿ ಜಗವ ಮರೆಸೋ ಸ್ನೇಹಿತೆಯಾಗಿ
ನನ್ನೋಳು ನೀವು ನೆಲೆಸಿದ್ದಿರಿ ಶಾಶ್ವತವಾಗಿ ||

ನಿನ್ನ ಪರಿಚಯ ಮರೆಸಿತ್ತು ನನ್ನ ನೋವ
ನಿನ್ನ ನಗುವಿನಲ್ಲಿ ನಾ ಮರೆತೆ ಈ ಜಗವ
ನಿನ್ನ ನೋಡ್ದಾಗ ಏನೋ ಉಲ್ಲಾಸ ನನ್ನಲ್ಲಿ
ಎಂದೋ ಹಾಡಿದ ಆ ಜೋಗುಳದ ಹಾಡು
ಪದೇ ಪದೇ ಗುಣಗುತ್ತೆ ಈ ನನ್ನ ಮನಸಲ್ಲಿ ||

ನೀ ತೋರಿದ ನಿಷ್ಕಲ್ಮಸ ಪ್ರೀತಿಗೆ
ನನ್ನ ನಾ ಮರೆತೆನು
ಈ ಪವಿತ್ರ ಬಂದವ್ಯದಲ್ಲಿ , ಸಂತಸದ ಭಾವದಲ್ಲಿ ನಿರ್ಮಲಳಾದೇನು
ಹಾರೈಸುವೆ ನೀ ನನ್ನ ಪುಟ್ಟ ಮಗುವಂತೆ
ಕೊನೆ ಕ್ಷಣದವರೆಗೂ ಕಾಪಾಡಿಕೊಳ್ಳುವೆ ನಾ ಕಣ್ಣರೆಪ್ಪೆಯಂತೆ ||

ನನಗೆ ನೆರಳಾಗಿ ನನ್ನೋಸಿರು ತವಾಗಿ
ನನ್ನೋಳಗೆ ಮೂಡ್ ಇದಿರ ಪ್ರೀತಿ ವಾತ್ಸಲ್ಯ ತುಂಬಿದ ಮಾತೆಯಾಗಿ
ಎರಡು ಮನಸ್ಸುಗಳ ನಡುವೆ ಮಧುರ ಬಾಂಧವ್ಯದ ಒಡವೆ
ಹೊಳೆಯುತಿರಲಿ ನಮ್ಮ ಮನ ಒಂದಾಗಿ ಸಿಹಿ ನೆನಪೋಳಗೆ ||

ನಿನ್ನ ಮಾತೃ ವಾತ್ಸಲ್ಯದ ಪ್ರೀತಿಯ ಕೊಡುಗೆ ಅಪಾರ
ಸಾಲದೇಳು ಜನುಮ ತೀರಿಸಲು ಈ ಕೊಡುಗೆಯ ಭಾರ
ನೀನೆ ಈ ಲೋಕದಲ್ಲಿ ಹೊಳೆಯುವ ನಕ್ಷತ್ರ
ಈ ನಕ್ಷತ್ರ ನೋಡಲು ನಿನ್ನ ಕಂದಳಿಂದ ಈ ಕೀರು ಪತ್ರ
ನನ್ನೂಸಿರಿನ ದೇವತೆ
ನೀ ನನ್ನೇರಡನೆ ಮಾತೆ...

-



ಮನಸ್ಸು ನೆನಪುಗಳ ಮಡಿಲೊಳಗೆ ಮಲಗಿದೆ
ಮನದೊಳಗಿನ ಮಾತು ಮೂಕವಾಗಿದೆ
ಮನಸ್ಸು ಮಾತುಗಳ ಜಗಳದಲ್ಲಿ
ಮೌನ ಗೆದ್ದು ಬೀಗಿದೆ..!

-



ಗಂಡ : ನನ್ನಂತ ಗಂಡನ್ನ ಪಡಿಯೋಕೆ ನೀ ಏಳ್ ಜನ್ಮದ ಪುಣ್ಯ ಮಾಡಿದ್ದೆ ಕಾಣೆ

ಹೆಂಡತಿ : ಯಾವ್ ನನ್ಮಗ ಹೇಳ್ದ ಹಗಂತ್ತ
ನೀವ್ ಪುಣ್ಯ ಮಾಡಿದ್ರಿ ನನ್ ತರ ದಿನ ರುಚಿ ರುಚಿ ಅಡಿಗೆ ಮಾಡಿ ಕೊಡೋ ಅಂತ ಹೆಂಡತಿ ಸಿಗೋದಕ್ಕೆ

ಗಂಡ : ಏನ್ ಬಾರ ಅಡಿಗೆ ಮಾಡ್ತಿದಿಯ ಅದ್ಕೆ ಈಗಂತಿಯ ಏನ್ ನಾ ಮಾಡ್ದಿರೋ ಅಡಿಗೆ ನಾ ಅದು

ಹೆಂಡತಿ : ಹೌದ ಒಂದ್ ದಿನ ಬೇಡ ಒಂದ್ ಒತ್ತು ಅಡಿಗೆ ಮಾಡಿ ಸಾಕು

ಗಂಡ : ಮಾಡ್ತಿನಿ ಕಾಣೆ ಮಾಡ್ತಿನಿ ದಿನ ಅಡಿಗೆ ಮಾಡು ಅಂತ ಹೇಳ್ಬೇಡ ಅಷ್ಟೇ ನಾ ಮಾಡೋ ಅಡಿಗೆ ತಿಂದು ಜೀವ್ನ ಪಾವನ ಮಾಡ್ಕೋ

ಹೆಂಡತಿ : ಮೊದಲು ಅಡಿಗೆ ಮಾಡಿ ಬರಿ ಈರುಳ್ಳಿ ಗೊಜ್ಜು ಮಾಡಿ ಸಾಕು

ಗಂಡ : ಅಷ್ಟೇ ತಾನೆ ಅಂತ ಈರುಳ್ಳಿ ಹೆಚ್ತನೆ ಕಣ್ಣಲೆಲ್ಲ ನೀರು

ಹೆಂಡತಿ : 😅😅 ನೋಡುದ್ರ ಬರಿ ಈರುಳ್ಳಿ ಕಟ್ ಮಾಡಿದ್ಕೆ ಇಷ್ಟು ಅಳ್ತಿದಿರ ಇನ್ನ ನಾನು ಮನೆ ಕೆಲಸ ಎಲ್ಲ ಮಾಡಿ ದಿನ ಅಡಿಗೆ ಮಾಡ್ಬೇಕಲ್ಲ ನಾವೇಗ್ ಮಾಡ್ಬೇಡ ಹೇಳಿ😢

ಗಂಡ : ತಾಯಿ ತಪ್ಪಯ್ತು ನಾನೇ ಪುಣ್ಯ ಮಾಡಿದ್ದೆ ಬಿಟ್ಬೀಡೆ ನನ್ನ ಹೊಟ್ಚೆ ಹಸಿತಿದೆ ಬೇಗ ತಿಂಡಿ ಕೋಡೆ ☹️

ಹೆಂಡತಿ : 😎ಹೋಗ್ಲಿ ಅಂತ ಕ್ಷಮಿಸ್ತ ಇದ್ದಿನಿ ತಿಂಡಿ ಮಾಡ್ಕೊಂಡ್ತಿನಿ ಇರಿ😊

-



ಡಾಕ್ಟರ್ : ಹೇಯ್ ಚೋಟು ಯಾಕೋ ಇಲ್ಲಿಗ್ ಬಂದಿದಿಯ

ಚೋಟು : ಆಂಟಿಗೆ ಲೈನ್ ಹಾಕೋಕೆ ಡಾಕುಟ್ಲು ಅಂಕ್ಲು

ಡಾಕ್ಟರ್ : ಚೋಟುದ್ದ ಇದಿಯ ಈಗ್ಲೆ ಲವ್ ಬೇಕಾ ನಿಂಗೆ

ಚೋಟು : ಜೊತೆ ಜೊತೆಯಲ್ಲಿ ಚಿರಿಯಲ್ನಲ್ಲಿ ಅಂಕ್ಲು ಬೂಟಿ ನಾ ಪ್ಲೀತಿ ಮಾಡ್ತಿಲ್ವ ಹಾಗೆ ನಾನು ಆಂಟಿಗೆ ಲೈನ್ ಹಾಕ್ಲಿಕತ್ತಿನಿ 😉

ಡಾಕ್ಟರ್ : 😳

ಚೋಟು : 😎😎

-


Fetching ❤ಭಾವನೆಯ ವ್ಯಕ್ತ ಪಡಿಸಲಾಗದ ಹೃದಯ❤ Quotes