ಹೊರಟಿರುವೆ ನಾನು
ನನ್ನದೇ ಲೋಕದಲಿ.....
ಸಾಗುವ ದಾರಿಯ
ಮಾಹಿತಿ ನನಗಿಲ್ಲ......
ತಲುಪುವ ಗುರಿಯ
ವಿಳಾಸ ತಿಳಿದಿಲ್ಲ.....
ಹೊರಟಿರುವೆ ನಾನು
ನನ್ನದೇ ಲೋಕದಲಿ......-
ಭಾರತೀಯ ಕನ್ನಡಿಗ
(ಮರಾಪ😊)
417 Followers · 104 Following
Shivamogga 🏡. Agriculture🌱🌾👨🏻🎓
Sr.TTE , Indian Railways @ Tumkur 👨🏻✈️. 1210... read more
Sr.TTE , Indian Railways @ Tumkur 👨🏻✈️. 1210... read more
Joined 14 April 2019
3 MAR AT 16:11
29 SEP 2023 AT 16:14
ಆರಕ್ಕೆ
ಅಲಾರಾಂ
ಇಟ್ಟಿದ್ದೆ,
ಬೆಂಬಿಡದೆ
ಕಾಡಿತ್ತು
ನಿದ್ದೆ,
ಎದ್ದೆ, ಬಿದ್ದೆ , ಇದ್ದೆ , ಬಿದ್ದೆ
-
9 SEP 2023 AT 21:17
ಕಾಯುತಿರುವೆ ನಾ ಅವಳ ಸಂದೇಶಕೆ,
ಸಂದೇಹವೇನಿಲ್ಲ ನನ್ನ ಮರೆತಿರುವಳೆಂದು,
ಅನುಮಾನವೇನಿಲ್ಲ ದೂರ ಓಡುತಿರುವಳೆಂದು,
ನೆನಪುಗಳು ದೂಡುತ್ತಿದೆ ನಾಳೆಯೆಂಬ ಆಸೆಗೆ ,
ಕನಸುಗಳು ಕಾಯಿಸುತ್ತಿದೆ ಜೀವನದ ಪಾಠಕೆ.-
31 JUL 2023 AT 16:02
ಹೊರಟಿರುವೆ ನಾನು ನನ್ನವಳ ಊರಿಗೆ....
Bike ಏರಿ ಹೊರಡಲು ಮಳೆಯೂ ಬಿಡುತ್ತಿಲ್ಲ,
ಕೆಂಬಸ್ಸು ಏರಿದರೆ ಕೂರಲು ಸೀಟ್ ಇಲ್ಲ,
ಅವಳ ಕರೆಗೆ ಕಾಲು ಕದಡುತ್ತಿಲ್ಲ ,
ಏನು ತಿಳಿಯದ ಮುಗ್ದನಂತೆ ಮಕರವ ಏರಿರುವೆ.
ಹೊರಟಿರುವೆ ನಾನು ನನ್ನವಳ ಊರಿಗೆ....😄😂-
30 JUL 2023 AT 20:05
ಅವಳಿಗಾಗಿ ಕಾಯುತ್ತಿದ್ದೆ
ನಾ ಬಸವನ ಏರಿ. ..
ಹೊರಟು ಹೋದಳು ಅವಳು
ಫ್ರೀ ಕೆಂಪು ಬಸ್ಸು ಏರಿ .... 😞😛-
30 MAR 2023 AT 17:55
ಸತ್ಯಹರಿಶ್ಚಂದ್ರರಂತೆ ಆಗಲು ಸಾಧ್ಯವಿಲ್ಲ,
ಅವರಂತೆ ಆಗಬೇಕೆನ್ನುವವರನ್ನು ಈ ಜಗವು ಬಿಡುವುದಿಲ್ಲ 😇-
30 MAR 2023 AT 17:16
ರಾಮ ನಾಮವ ಪಟಿಸಿ
ಧನ್ಯನಾಗ ಬೇಕೆಂದಿದ್ದೆ ,
ಆದರೆ
ಮಜ್ಜಿಗೆ ಪಾನಕ ಸವಿದು
ಹೆಬ್ಬಾವಿನಂತೆ ಬಿದ್ದು ಉರುಳಾಡುತಿರುವೆ 😜-