Basu K   (ಲಕ್ಷ್ಮಿ ಕೃಷ್ಣ ತನಯ)
253 Followers · 220 Following

4th july.
Joined 9 April 2019


4th july.
Joined 9 April 2019
9 JUL AT 9:00

ಹಿತ ಮಿತ ಸಂವಹನವು ಸಂಬಂಧಗಳನ್ನು ಉಳಿಸುತ್ತದೆ..

-


29 JUN AT 23:35

ಒಟ್ಟಾಗಿ ಉಳಿಯುವುದು
ಬರೀ ಆಕರ್ಷಣೆಯಿಂದಲ್ಲ...
ನಿಷ್ಕಲ್ಮಶ , ನಿಸ್ವಾರ್ಥ, ಅಗಾಧ ಪ್ರೀತಿಯಿಂದ..
ಇದೆಲ್ಲವೂ ತಿಳಿದಿದ್ದು ನಿನ್ನಿಂದ...

-


25 JUN AT 20:19

ನೀವು ಅವರಂತಾಗಲು
ಅವರು ನಿಮ್ಮಂತಾಗಲು
ಎಲ್ಲರೊಂದಾಗಲು
ಬಾಳು ಸುಂದರವಾಗಲು..!

-


25 JUN AT 20:14

ಜನನ
ಜೀವನ
ಮರಣ

-


23 JUN AT 19:38

ಜೀವನ ಸಾಗರ ದಾಟುವುದು ತುಂಬಾ ಸರಾಗ..!!

-


23 JUN AT 19:36

ಕಣ್ಣು ಮುಚ್ಚದಂತೆ ಮಾಡುವ ಕನಸೇ ಶ್ರೇಷ್ಠ..!

-


23 JUN AT 19:33

ಕಾಮವನ್ನು ಮೀರಿದ್ದು
ಮೋಹದಾಚೆ ನಿಂತದ್ದು..!

-


23 JUN AT 9:06

ನಿನ್ನೊಂದಿಗೆ ಹೋಲಿಸಿಕೊಂಡು ಪಡಬೇಡ ವ್ಯಥೆ..!

-


31 DEC 2024 AT 7:23

ನಾನು ನೀನಾಗಿ,
ನೀನು ನಾನಾಗಿ,
ಇಬ್ಬರೊಂದಾಗಿ ,
ಹಾಲು ಜೇನಾಗಿ
ಸುಖದ ಕಡಲಾಗಿಸಿದ್ದೆ
ಪ್ರೀತಿ..!!

-


31 DEC 2024 AT 7:13

Love... Love... Love only.

-


Fetching Basu K Quotes