You are unique..So perform with passion not with pressure.
-
Basavaraj ML
(Basavaraj.M.L)
6 Followers · 8 Following
Life is beautiful for those who know how to celebrate the pain
Joined 10 September 2018
29 AUG 2021 AT 0:49
ಈ ಜಗತ್ತಿನಲ್ಲಿ ನಮ್ಮವರು ತಮ್ಮವರು ಎನ್ನುವುದೇ ಸುಳ್ಳು..ಎಲ್ಲವೂ ಅವರವರ ಅವಶ್ಯಕತೆ, ಅನುಕೂಲತೆ ಮತ್ತು ಅನಾನುಕೂಲತೆಯ ಮೇಲೆ ನಿಂತಿದೆ..
-
27 AUG 2021 AT 20:59
ವರ್ಣಿಸಲು ಅಸಾಧ್ಯ ಅಮ್ಮ ನಿನ್ನ ಪದಗಳಲ್ಲಿ.ನಿನ್ನೋಡಲಲ್ಲಿ ಹುಟ್ಟಿ ನಾನಾದೆ ಧನ್ಯ..
-
23 AUG 2021 AT 23:29
ಮತ್ತದೇ ಏಕಾಂತ.. ಅದೇ ನಿದ್ರೆ ಬಾರದ ರಾತ್ರಿಗಳು.. ಸೊಗಸಿಲ್ಲದ ದಿನಗಳನ್ನು ದೂಡುತ ನಡೆಯುತಿದೆ ಜೀವನ..
-
23 AUG 2021 AT 23:13
Injustice and partiality exists everywhere.
ಅನ್ಯಾಯ ಮತ್ತು ಪಕ್ಷಪಾತ ಎಲ್ಲೆಡೆಯೂ ಇದೆ.-