I think life is not what it is happening to me,
but how we are accepting it...!-
The real happiness when someone called you just to ask "how are you"
-
ಜೀವನ ಏನೆಂದು ತಿಳಿಯಲು ಒಂದೆರಡು ಜನರ ಸಹವಾಸ ಒಳ್ಳೆಯದು..!
ಒಬ್ಬರು
ದೊಡ್ಡವರಾಗಿರಲಿ,
ಇನ್ನೊಬ್ಬರು
ದುಡ್ಡಿಲ್ಲದಿರುವವರಾಗಿರಲಿ.-
~Success secret~
Whatever you do..,
do it today
because
there is no tomorrow-
ಓ ದೇವರೇ,
ಕನಸುಗಳನ್ನು ಕೊಟ್ಟೆ,
ಕೈ ಬಿಟ್ಟು ಬಿಟ್ಟೆ,
ಆಸೆಗಳನ್ನು ಕೊಟ್ಟೆ,
ಆಸರೆಯಾಗದೆ ಬಿಟ್ಟೆ,
ಪ್ರೀತಿಸುವುದನ್ನು ಹೇಳಿ ಕೊಟ್ಟೆ,
ಪ್ರೀತಿಯನ್ನೇ ಕಿತ್ತು ಬಿಟ್ಟೆ,
ನೋವುಗಳನ್ನು ಕೊಟ್ಟೆ,
ನಲಿವನ್ನೇ ಮರೆಸಿಬಿಟ್ಟೆ,
ಬದುಕೆಂದು ಜೀವ ಕೊಟ್ಟೆ,
ಸಾಕಾದರೂ ಕರೆದೊಯ್ಯುದೆ ಬಿಟ್ಟೆ,
-
ಸಂಬಂಧಗಳೆಂದರೆ ಹೀಗೆ,
ಇಟ್ಟುಕೊಳ್ಳಲು ಇರುವುದಿಲ್ಲ,
ಬಿಟ್ಟು ಕೊಡಲು ಬರುವುದಿಲ್ಲ,
ಸುಮ್ಮನೆ ಇರಲು ಸೊಗಸಿಲ್ಲ,
ಸೋತು ಹೋಗಲು ಸೆಣಸಿಲ್ಲ...!-
If you really want to get rid of your problem,
Then,
Think why it happened to you instead of what it is...!-
Yes...,
Walking is good for health, but make sure you are in a right way...!-