ಅಳತೆ ತಪ್ಪಿದರೆ,
ಜೀವನವೆಂಬ ರೈಲುಗಾಡಿಯ ಹಳಿ ತಪ್ಪಿದಂತೆ.
ಜೋಕೆ!!!!!!-
Basavannevva Harti
13 Followers · 3 Following
Joined 11 August 2018
16 MAR 2019 AT 23:15
ನಮ್ಗೇನು ಬೇಕು,
ಪ್ರೀತಿಸುವ ಹೃದಯಗಳು
ಕರುಣಿಸುವ ಕಣ್ಗಳು
ಮುದ್ದಿಸುವ ಮನಗಳು
ಮೇಲೆತ್ತುವ ಕೈಗಳು
-
8 MAR 2019 AT 22:34
ಹೆಣ್ಣು ಎಂದಿಗೂ ಅಲ್ಲ ಅಬಲೆ,
ಕಣ್ಣಾಗಿರುವ ಸಂಸಾರದ ಸಬಲೆ,
ಹೆಣೆಯಬೇಡಿ ಕಟ್ಟುಪಾಡುಗಳ ಬಲೆ,
ನೀಡಿರಿ ಅವಳ ಭಾವನೆಗಳಿಗೆ ಬೆಲೆ.
ಇಂತಿ ನಿಮ್ಮ ಸಹೋದರಿ.-
3 MAR 2019 AT 14:34
ನೆನಪುಗಳೆ,
ಮನದಂಗಳದಿ ಆಡುತ
ಹೃದಯಂಗಳದಿ ಹಾಡುತ
ಕನಸಿನ ಮರೆಯಲಿ ಅಡಗುತ
ಕಣ್ರೆಪ್ಪೆಯ ಕಡಲಲಿ ತೇಲುತ
ದಿನಗಳ ದೋಣಿಯ ನೂಕುತ
ಮರೆಯದ ನೋವುಗಳ ಬರೆಯುತ
ಸಾಗಿದೆ ಜೀವನ ಮರೆಯುತ, ಮತ್ತೆ ನೆನೆಯುತ
-
4 JAN 2019 AT 15:08
The mountains are like candles on which the light emits from SUN-