Basava Raja   (BJ✍️🇮🇳)
2 Followers · 2 Following

Education is not a business it's a service
Joined 24 October 2021


Education is not a business it's a service
Joined 24 October 2021
25 AUG 2022 AT 16:04

ಕಣ್ಣಿರಿನಿಂದ ಶುರುವಾಗಿ, ಎಲ್ಲರ ಕಣ್ಣಿರನ್ನು ಒರೆಸುವ ಹಂತಕ್ಕೆ ತಲಪುವುದೇ ಸಾಧನೆ.
TargetKAS33

-


19 MAY 2022 AT 9:19

"ನಾನು ಅನ್ನೋರಿಗೆ ನಾನು ದೂರ,
ನಾವು ಅನ್ನೋರಿಗೆ ನಾನು ಹತ್ತಿರ."
#TargetKAS33

-


17 MAY 2022 AT 19:37

KGF ನೋಡಿ ಗಡ್ಡ ಬಿಡುವುದುಕ್ಕಿಂತ,
ತಿಮ್ಮಕ್ಕನನ್ನ ನೋಡಿ ಒಂದು ಗಿಡ ನೆಡುವುದು
ಒಳ್ಳೆಯದು.
#TargetKAS33

-


14 FEB 2022 AT 9:57

ನಾಯಕನಾಗದಿದ್ದರೇನಾಯಿತು, ನೂರು ಜನ ನಾಯಕರನ್ನು ಸೃಷ್ಟಿಸುತ್ತೆನೆ, ಆ ನೂರು ಜನರಿಗೆ ನಾಯಕ ನಾನಾಗುತ್ತೆನೆ.— % &

-


24 JAN 2022 AT 0:48

⭐ಚಳಿ ಅಂತ ಓದದನ್ನೆ ಅಥವಾ Running or etc ಪ್ರಯತ್ನ ಮಾಡುವುದನ್ನೆ ಬಿಟ್ರೆ ಒಂದು ಸಲ *ಯೋಧರನ್ನು* ಒಂದು ಸಲ ನೆನಸಿಕೊಳ್ಳಿ.
⭐ಪ್ರಯತ್ನ ಮಾಡಿ ಮಾಡಿ ಬೇಸರವಾದರೆ ಒಂದು ಸಲ *ರೈತರ* ತಾಳ್ಮೆಯನ್ನು ನೆನಸಿಕೊಳ್ಳಿ.
⭐ನನಗೆ ಧೈರ್ಯ, ಶೌರ್ಯ ಬರಬೇಕೆಂದರೆ REEL ಹೀರೊಗಳನ್ನು ಬಿಟ್ಟು *REAL* ಹೀರೊಗಳನ್ನು ನೆನಿಸಿಕೊಳ್ಳಿ.
Like *ಭಗತ್ ಸಿಂಗ್* 🦁.
BJ✍🏻🇮🇳
@TargetKAS33

-


13 JAN 2022 AT 10:57

ಓ ಕರೋನಾವೇ ಮತ್ತೇ ಬಾರದಿರು, ಓಮ್ರಿಕಾನ್ ರೂಪದಲಿ..
ಕಸಿಯದಿರು, ಕುಸಿಯುವಂತೆ ಮಾಡದಿರು,
ಕಂದಮ್ಮಗಳ ಕಲಿಕೆಯ ಕನಸಾಗಸ....
ಹಣಗಳಿಸಬಹುದು,
ಋಣತೀರಿಸಬಹುದು,
ದುಡಿಮೆ ಹುಡುಕಬಹುದು,
ಕಲಿತು -ಉಲಿತು,
ಓದಿ-ಬರೆದು,
ತಿಳಿದು-ಸಾರಿ,
ನಿನ್ನ ಮೇಲೆಯೇ ಮಾಡುವರು ಸವಾರಿ...
ಹರಡದಿರು, ಹಾಯದಿರು,
ಶಾಲೆ ದೇಗುಲಕೆ ತಾಗದಿರು..

-


13 JAN 2022 AT 10:14

ಓ ಕರೋನಾವೇ ಮತ್ತೇ ಬಾರದಿರು, ಓಮ್ರಿಕಾನ್ ರೂಪದಲಿ..
ಕಸಿಯದಿರು, ಕುಸಿಯುವಂತೆ ಮಾಡದಿರು,
ಕಂದಮ್ಮಗಳ ಕಲಿಕೆಯ ಕನಸಾಗಸ....
ಹಣಗಳಿಸಬಹುದು,
ಋಣತೀರಿಸಬಹುದು,
ದುಡಿಮೆ ಹುಡುಕಬಹುದು,
ಕಲಿತು -ಉಲಿತು,
ಓದಿ-ಬರೆದು,
ತಿಳಿದು-ಸಾರಿ,
ನಿನ್ನ ಮೇಲೆಯೇ ಮಾಡುವರು ಸವಾರಿ...
ಹರಡದಿರು, ಹಾಯದಿರು,
ಶಾಲೆ ದೇಗುಲಕೆ ತಾಗದಿರು..

-


19 NOV 2021 AT 20:24

ನಮ್ಮ ಸಮಾಜದಲ್ಲಿ ಮೊಳಕೆಯೊಡೆಯುವಾಗ ನೀರು ಹಾಕಲು ಪ್ರಯತ್ನಿಸುತ್ತಾರೆ, ಚಿಗುರುವಾಗ ಕತ್ತರಿಸಲು ಪ್ರಯತ್ನಿಸುತ್ತಾರೆ , ಒಂದು ವೇಳೆ ಎಲ್ಲಾ ಕಷ್ಟ ಸಹಿಸಿ ಬೆಳೆದು ಮರವಾದಾಗ ನೆರಳಿಗೆ ಬರಲು ಪ್ರಾರಂಭಿಸುತ್ತಾರೆ.
BJ✍️🇮🇳

-


3 NOV 2021 AT 7:04

PC ಆದರೆ ದಿನಾಲು ಸಾವಿರ ಸಲ್ಯೂಟ್ ಹೋಡೆಯಬೇಕು,
PSI ಆದರೆ ದಿನಾಲು ನೂರು ಸಲ್ಯೂಟ್ ಹೋಡಯಬೇಕು,
DYSP ಆದರೆ ದಿನಾಲು ನಾಲ್ಕು ಸಲ್ಯೂಟ್ ಹೋಡೆಯಬೇಕು, ಆದರೆ SP ಆದ್ರೆ ದಿನಾಲೂ ಒಂದೇ ಸಲ್ಯೂಟ್ .
"PC ಬಿಡ್ರಿ UPSC ಗೆ ತಯಾರಾಗ್ರಿ" 🎯

-


30 OCT 2021 AT 19:22

ಅಧಿಕಾರ ಅಂದ್ರೆ ಅಹಂ ಅಲ್ಲ, ಅಧಿಕಾರ ಬಂದಾಗ ಅರಿತು ನಡೆಯಬೇಕು......
"ನಾವು ಬೇಳೆಯೋಣ ನಮ್ಮವರನ್ನು ಬೇಳೆಸೋಣ ಎನ್ನುವುದು ನಮ್ಮ 'ಶಿವು ಬಂತಿ PSI' ಸರ್ ಅವರ ವಾಕ್ಯ"
#ಶಿವು ಬಂತಿ ಸರ್ PSI

-


Fetching Basava Raja Quotes