Barakatali Halakeri  
331 Followers · 758 Following

read more
Joined 3 September 2021


read more
Joined 3 September 2021
1 NOV 2022 AT 9:45


ಕನ್ನಡದಂತ ಮಾತೃಭಾಷೆ ಇಲ್ಲ,
ಕನ್ನಡ ಸಾಹಿತ್ಯ ಅಮೃತಕ್ಕೆ ಸಮ

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-


29 OCT 2022 AT 9:02

Face every challenges confidently
Only When the I am Surrounded by Positive Attitude

-


28 OCT 2022 AT 23:14

ಪರಿಣಾಮವನ್ನು ಎದುರಿಸಬೇಕಾಗುತ್ತದೆ

-


27 OCT 2022 AT 23:08

ನಮ್ಮ ಮಾತುಗಳು ಎದುರಿನ ವ್ಯಕ್ತಿಗಳ ಮನ ಅರಳಿಸುವ ಹಾಗೆ ಇರಬೇಕೆ ಹೊರತು ಅಳಿಸುವ ಹಾಗೆ ಇರಬಾರದು

-


26 OCT 2022 AT 8:14

Every Day is A New Day
Live Accordingly with Nanture
You Have Potentialities to Rise Up
Time to Shine and Focused on

-


25 OCT 2022 AT 22:04

ಸಿಟ್ಟು ಸಂಕಟಕ್ಕೆ ಮೂಲ
ಹಠ ಹಾಳಾಗುವುದಕ್ಕೆ ಮೂಲ
ದ್ವೇಷ ದರಿದ್ರತನಕ್ಕೆ ಮೂಲ
ಅಸೂಹೆ ಅನಾಚಾರಕ್ಕೆ ಮೂಲ
ಇವೆಲ್ಲವುಗಳನ್ನು ಗೆಲ್ಲುವುದಕ್ಕೆ
ಬೇಕು ತಾಳ್ಮೆ ಮತ್ತು ಪ್ರೀತಿ

-


24 OCT 2022 AT 20:08

ನಿನಗೆ ನೀನು ಬೆಳಕಾಗುವುದಲ್ಲದೇ
ಧನಿದವರಿಗೂ ಬೆಳಕಾಗು

-


24 OCT 2022 AT 20:01

Patience Makes Powerful

-


24 OCT 2022 AT 19:52

To become true Huamn Being, one should
Live with Reality
Love with Life
Mingle with Morality
Surrender with Spirituality
Habitual with Humanity

-


24 OCT 2022 AT 19:40

The People Who Use Democracy In a Meaningful Way is always less than the people who misuse it

-


Fetching Barakatali Halakeri Quotes