ನೀಮಗೆ ಯಾರು
"ನೀನೇ ನನ್ನ ಪ್ರಪಂಚ ಎಂದು
ನೀಮ್ಮ ಹಿಂದೆ ಬಂದವರೇ, ಕೊನೆಗೆ
ನೀಮಗೆ ಈ ಪ್ರಪಂಚವೇ
ಬೇಡವೆನಿಸುವಂತೆ ಮಾಡಿ ಹೋಗಿರುತ್ತಾರೆ".-
ಸಾಯುವ ಸಮಯ ತಿಳಿದಿದ್ದರೆ
ಬದುಕಿನ ಆಸೆಯೆ ಇರುತ್ತಿರಲಿಲ್ಲ ಯಾರಿಗೂ....
ಬದುಕಿನ ಆಸೆ ಇದ್ದವರಿಗೆ ಸಾವೇ ಬಿಡುವುದಿಲ್ಲ...
- ಜೀವಂತ ಶವ
-
ಈ ಬದುಕಿನಲಿ....
ಯಾರ ಜೊತೆ ಎಷ್ಟರಮಟ್ಟಿಗೆ ಇರಬೇಕೊ ಅಷ್ಟರ ಮಟ್ಟಿಗೆ ಮತ್ರವೇ ಇರಬೇಕು ..
ಎಲ್ಲರೂ ನಮ್ಮವರೇ. ಎಂದುಕೊಂಡು ಒಳ್ಳೆಯ ತನದಲಿ ಮಾಡಿದರೆ ಕೋನೆಗೆ ನಾವೇ ಕೆಟ್ಟವರಾಗುತ್ತೇವೆ...-
ಒಂದು ಸಣ್ಣ ಮಾತು..
ನಾವು ಒಬ್ಬ ವ್ಯಕ್ತಿಯನ್ನು ನಂಬುತ್ತೇವೆ ಎಂದರೆ ಅವರ ಬಗ್ಗೆ ತುಂಬಾನೆ ತಿಳ್ಕೋಂಡಿರ್ತಿವಿ ಹಾಗೆಯೇ ಚೆನ್ನಾಗಿ ಅರ್ಥನೂ ಮಾಡ್ಕೋಂಡಿರ್ತೀವಿ ಆದ್ರೆ ಯಾರೋ ಒಬ್ಬ ಹೋರಗಿನ (ಮೂರನೇ) ವ್ಯಕ್ತಿ ಏನೋ ಇಲ್ಲ ಸಲ್ಲದ ಕಥೆ ಕಟ್ಟಿ ಹೇಳೋ ಮಾತನ್ನೇ ಕೇಳಿ ನವ್ಗುಳು ಮಾಡ್ಕೋಳ್ಳೋ ಅನಾಹುತಗಳೇ ಹೆಚ್ಚು..!!
ಆದ್ರೆ ಒಂದು ಸಲ ಕಣ್ಣು ಮುಚ್ಚಿ ಯೋಚ್ಸಿ ನೋಡಿ ನಾವು ನಂಬಿರೋ ವ್ಯಕ್ತಿಗಿಂತ ಇನ್ನೋಬ್ಬರ ಬಗ್ಗೆ ಹೇಳೋ ಆ ವ್ಯಕ್ತಿ ಎಷ್ಟು ಸಾಚಾ ಅಂತ...!
-
ಸೋರುವ ಮನೆಯಲ್ಲಿ ಬದುಕಿದರೂ ಬದುಕಬಹುದು
ಆದರೆ
ಸೇರದಿರುವ ಮನದೊಂದಿಗೆ ಬದುಕಲಾಗದು...
-
ಯೋಗ್ಯತೆ ಮೀರಿ ಆಸೆ ಪಡೋದು ತಪ್ಪಲ್ಲ
ಆದರೆ
ಯೋಗ್ಯತೇನೆ ಇಲ್ಲದೆ ಇರೋದಕ್ಕೆ ಆಸೆ ಪಡೋದು ತಪ್ಪು...
ಶುಭ ರಾತ್ರಿ-
ನಮ್ಮನ್ನು ಸಂಪೂರ್ಣ ಮುಳುಗಿಸುವವರು
ಯಾರೆಂದರೆ
ನಮ್ಮಿಂದ ಈಜಲು ಕಲಿತವರೇ....
-
ವಿಪರ್ಯಾಸ...
ಒಬ್ಬ ವ್ಯಕ್ತಿಯೊಂದಿಗಿನ ಸಂಬಂಧ ಬೇಕೆನಿಸಿದಾಗ ದೊಡ್ಡ ಕ್ರೈಂಗಳು ಸಣ್ಣ ಸಣ್ಣ ತಪ್ಪುಗಳಾಗಿ ಕಾಣುತ್ತವೆ
ಅದೇ ವ್ಯಕ್ತಿಯೊಂದಿಗಿನ ಸಂಬಂಧ ಬೇಡವೆನಿಸಿದಾಗ ಸಣ್ಣ ಸಣ್ಣ ತಪ್ಪುಗಳು ದೊಡ್ಡ ಕ್ರೈಂಗಳಾಗಿಯೇ ಕಾಣುತ್ತವೆ...-
ಮನಸ್ಸಲ್ಲಿ ಇದ್ದುದ್ದನ್ನು ಇದ್ದ ಹಾಗೆ ಹೇಳೋರ್ಗೆ ನೋವು ಜಾಸ್ತಿ..
ಬಣ್ಣ ಬಣ್ಣದ ಮಾತಿನಲ್ಲಿ ಹೇಳೋರ್ಗೆ ಬೆಲೆ ಜಾಸ್ತಿ..-
ನಡೆಸಿದಂತೆ ಬದುಕು..
ಯೋಚಿಸಿದಂತೆ ವರ್ತನೆ..
ಚಿಂತಿಸಿದಂತೆ ನೋವು..
ಹೀಗೆ
ಎಲ್ಲದರ ಮೂಲ ನಾವೇ..
ಇತರರು ಇಲ್ಲಿ ನೆಪ ಮಾತ್ರ ..
ನಮ್ಮಲ್ಲಿ ನೆಪಗಳಿಗಿಂತ ನಮಗೆ ಮೊದಲ ಪ್ರಾಮುಖ್ಯತೆ ಇದ್ದಲ್ಲಿ ಸಮಸ್ಯೆಗಳೇ ಮಾಯ....-