@awake_my_ stories  
2 Followers · 3 Following

Engineer👩‍🎓
Writer✍️
Follow me on instagram page @awake_my_stories
Joined 27 April 2021


Engineer👩‍🎓
Writer✍️
Follow me on instagram page @awake_my_stories
Joined 27 April 2021
26 NOV 2021 AT 9:05

If you want to make your life Beautiful,
Make sure that your work should be Meaningful.

-


26 OCT 2021 AT 7:07

ಅಪ್ಪನ ಹೆಗಲು....
ಅಮ್ಮನ ಮಡಿಲು...
ಪದಗಳೇ ಸಾಲವು ಹೊಗಳಲು ಹಗಲಿರುಳು...

-


24 OCT 2021 AT 22:03

Experiencing the real pain
its too hard to come out..

-


22 OCT 2021 AT 7:18

ನಾ ಅರಿತೆ ನಿನ್ನ,
ನೀ ಅರಿಯದೆ ಹೋದೆ ನನ್ನ,
ನಾ ನಂಬಿದೆ ನಿನ್ನ,
ನೀ ನಂಬದೆ ಹೋದೆ ನನ್ನ,
ನಾ ಹೊಗಳಿದೆ ನಿನ್ನ,
ನೀ ತೆಗಳಿದೆ ನನ್ನ,
ನಾ ತೋರಿಸಿದೆ ಪ್ರೀತಿಯ ಒಲವನ್ನ,
ನೀ ತೋರಿಸಿದೆ ಪ್ರೀತಿಯ ಭಾರವನ್ನ,
ಹೀಗಿರುವಾಗ ಇನ್ನೆಲ್ಲಿದೆ ನನ್ನ ನಿನ್ನ ಒಡನಾಟ......???

-


4 AUG 2021 AT 23:55

It is better to think of someone who inspires any work. A colleague who works super in the seat next to us, a senior who got a good job on campus.

-


25 JUL 2021 AT 11:49

ನನ್ನನ್ನು ಬಿಟ್ಟುಬಿಡು, Let's breakup ಎಂದು ಕೋಪದಲ್ಲಿ ಹೇಳಿಬಿಡುತ್ತೇವೆ. ಆದರೆ, ನನಗೆ ಇಲ್ಲಿ ತಲೆದಿಂಬು ಒದ್ದೆಯಾಗುವಷ್ಟು ನೋವು, ಇನ್ನು ನಿನಗೆ ಅಲ್ಲಿ ಹೇಗೆ??

-


24 JUL 2021 AT 14:00

Once u get emotionally attached to someone, it's hard to leave and live.

-


23 JUL 2021 AT 21:15

ಜೀವನದಲ್ಲಿ ಆಸೆ ಪಟ್ಟ, ನಿರೀಕ್ಷೆಗಳು ಈಡೇರಲಿಲ್ಲ. ಆದರೂ, ಇವತ್ತಲ್ಲ ನಾಳೆ ಆ ನನ್ನ ಆಸೆಗಳು ಪಲಿಸುತ್ತವೆ ಎಂದು ಬದುಕುತ್ತಿರುವ ಬಡಜೀವ ನನ್ನದು..

-


6 JUN 2021 AT 12:24

If you want a true relationship, first tell the flaws and express how bad you are...if they accept truly then both continue your love.

-


5 JUN 2021 AT 18:17

ವರ್ಷಾನುಗಟ್ಟಲೆ ಜೊತೆಗೆ ಇದ್ದು, ಈಗ ಇದ್ದಕ್ಕಿದ್ಹಾಗೆ ನೀನು ಬೇಡ ಎಂದು ತೊರೆದಾಗ ಆಗುವ ನೋವು ಮತ್ತು ಇದ್ದಕ್ಕಿದ್ಹಾಗೆ ಆಗುವ ಹಾರ್ಟ್ ಅಟ್ಯಾಕ್ ಎರಡು ಒಂದೇ..

-


Fetching @awake_my_ stories Quotes