Avi Sahith   (Avi_sahith)
328 Followers · 60 Following

To the all beloved writers of yq
Joined 1 October 2019


To the all beloved writers of yq
Joined 1 October 2019
30 APR 2022 AT 15:41

ಹೃದಯದ
ನಿನ್ನೂರಿಗೂ -ನನ್ನೂರಿಗೂ
ನಿನ್ನ ಹೆಜ್ಜೆಗಳೇ
ಪ್ರೇಮಾಸೇತುವೆ.— % &

-


29 APR 2022 AT 14:02


ಅವಳಿಗಾಗಿ ಕಾಯುತ್ತಿರುವೆ
ಎದೆಯ ನಡುಬೀದಿಯಲ್ಲಿ
ಸುಡುವ ಭಾವನೆಯನೋತ್ತು ,
ನೀ ಒಮ್ಮೆಯಾದರೂ ಸರಿಯೇ
ಪ್ರೀತಿ ಎಂಬ ಮುಂಗಾರನೊಮ್ಮೆ
ನನ್ನೆದೆಗೆ ಸುರಿದು ಬಿಡು..
— % &

-


30 JAN 2022 AT 21:29

"ಅಮ್ಮ ನನ್ನ ಅದೆಷ್ಟು ಪ್ರೀತಿಸುವೆ" ಎಂದು
ಮಗುವೊಂದು ತನ್ನಮ್ಮನಿಗೆ ಕೇಳುವ ಹಾಗೆ ...???


ನನ್ನವಳು,,
"ನನ್ನನ್ನೆಷ್ಟು ಪ್ರೀತಿಸುವೆ"
ಎಂದು ಪ್ರಶ್ನಿಸಿದಳು ನನಗೇ..!

-


17 JAN 2022 AT 8:33

ಚಳಿ ಹಿಡಿದಿದ್ದ ನನ್ನೆದೆಯ ಭಾವಕ್ಕೆ,
ನಿನ್ಪ್ರೀತಿ ಎಂಬ ಕಂಬಳಿಯೇ ಬೇಕಿತ್ತು.

-


26 DEC 2021 AT 8:33

ಬೆಳ್ಳಿ ಬೆಟ್ಟದ ಮೇಲ್ನಿಂತು ಬೆಳ್ಮುಗಿಲನೊಮ್ಮೆ
ನೀ,ನೋಡು
ನಾ ನಿನ್ನೆಸರ ಬರೆದು ಬಂದಿರುವೆ
ನನಗಾಗಿ ಸಿಗುವ ಪ್ರತಿ ನಾಳೆಗಳು ನಿನ್ನಿಂದಲೇ ಶುರುವಾಗಲಿ ಎಂದು.

-


14 DEC 2021 AT 19:50

ಪ್ರೇಮಾವೆಂದರೆ,
ಅನಾಥ ಭಾವನೆಗಳಿಗೆ ಸಿಕ್ಕ ಆಸರೆಯ ಮಡಿಲಿನಂತೆ,
ಆ ಮಡಿಲಿಗಿಂದು ನೀನೊಬ್ಬಳೇ ಸೂತ್ರದಾರಿಯಂತೆ.

-


13 DEC 2021 AT 18:05

ನಿನಗಾಗಿ ನನ್ನ ಮುಷ್ಠಿ ಹೃದಯವನ್ನ ಹೂವಿನ ಹಾಸಿಗೆಯಂತಿಡುವೆ, ನಿನ್ನ ಭಾವನೆಗಳನಲ್ಲಿ ಪ್ರೇಮಾದಿಂದ ನಿದ್ರಿಸಲುಬಿಡು.

-


7 DEC 2021 AT 19:48

ಆ ಸೃಷ್ಟಿಕರ್ತನಿಗೂ ಗೊತ್ತಿತ್ತು
ನೀ ಎಂದಿಗೂ ಈ ಹೃದಯದ ಸ್ವತ್ತೆಂದು.. ❤

-


6 DEC 2021 AT 14:35

ಪ್ರೀತಿಯ ಉಪವಾಸ ಕಂಡ ನನಗೆ
ನಿನ್ನ ಮೋಸದ ಹಸಿವು, ಹೊಸದೇನಲ್ಲ.

-


4 DEC 2021 AT 19:29

ಹೃದಯ ತುಂಬಿ ಭಾವುಕನಾಗಬೇಕು
ಅಂದುಕೊಂಡೆ,
ಆ ಹೃದಯವೇ ನೀನೆಂದು ನೆನಪಾದಾಗ, ಲೋಕದ ಸುಖವೆಲ್ಲ ಆ ಹೃದಯಕ್ಕೆ ಮುಡಿಪಾಗಿರಲಿ ಎಂದುಕೊಂಡೆ..

-


Fetching Avi Sahith Quotes