Ashwini Chitti   (Chitti....)
498 Followers 0 Following

Joined 23 May 2020


Joined 23 May 2020
23 APR 2022 AT 21:41

ಮನಸಲ್ಲೂ ನೀ ಬಂದೆ
ಕನಸಲ್ಲೂ ನೀ ಬಂದೆ
ನನಸಲ್ಲಿ ಮಾತ್ರ ನೀ
ನೆನಪಾಗಿ ಉಳಿದೆ...!

-


22 APR 2022 AT 23:01

ನೆನಪುಗಳೇನೂ
ಬೇಕಾದಷ್ಟಿವೆ.
ಆದರೆ ಆ ನೆನೆಪುಗಳನ್ನು
ನೀಡಿದ ವ್ಯಕ್ತಿ ಮಾತ್ರ
ಜೊತೆ ಇಲ್ಲ...!

-


21 APR 2022 AT 22:31

ಬದುಕೆಂದರೆ ಸೋಲು
ಗೆಲುವಿನ ಮಿಶ್ರಣ.
ಸತತ ಸೋಲುಗಳಾಗಿದೆ
ಎಂದು‌ ನಿರಾಸೆಗೊಳಗಾಗದೆ,
ನಿಮ್ಮಲ್ಲಿ ನೀವು ಭರವಸೆ ಇಟ್ಟು
ಸತತ ಪ್ರಯತ್ನದೊಂದಿಗೆ
ಮುನ್ನಡೆಯಿರಿ.
ಆ ಪ್ರಯತ್ನ ಮತ್ತು ಭರವಸೆಯೇ
ನಿಮಗೆ ಯಶಸ್ಸಿನ ಹಾದಿ
ತೋರಬಹುದು...

Don't loss your hope....!

-


20 APR 2022 AT 22:31

ನಗುವೆಂಬ ಮುಖವಾಡ
ಧರಿಸಬೇಕಾಗಿದೆ.
ನನ್ನೇಲ್ಲಾ ನೋವುಗಳ
ಬದಿಗೊತ್ತಿ..!

-


19 APR 2022 AT 22:29

ಜವಾಬ್ದಾರಿಗಳ ಈಡೇರಿಕೆಗಾಗಿ....!

ನನ್ನೇಲ್ಲಾ ಕನಸುಗಳನ್ನೇ
ಕೊಂದುಬಿಟ್ಟೆ.


-


18 APR 2022 AT 22:13

ನಿತ್ಯ ಅವನ ನಗು ಮೊಗವ
ಕಂಡು,
ಮನಸು ನಲಿದಾಡಿತ್ತು.
But
ಅವನ ಹಿಂದಿನ ಕಥೆ ಕೇಳಿ
ಕಣ್ಣಂಚಲಿ ನೀರು ಜಾರಿತ್ತು...!
ಅವನ ಮುಂದಿನ ಬದುಕಾದರೂ
ಸದಾ ಬೆಳಕಾಗಿರಲೆಂದು
ಈ ಜೀವ ಬಯಸಿತ್ತು....!

-


18 APR 2022 AT 20:00

ನೀವು ಯಾರಿಗೆ ಜಾಸ್ತಿ
Impartense
ಕೊಡ್ತೀರೊ,ಅವರು
ನಿಮ್ಮನ್ನ ಅಷ್ಟೇ ಬೇಗ
ಬಿಟ್ಟೋಗ್ತಾರೆ....!

-


18 APR 2022 AT 13:34

"ಅವಳ ಪರಿಸ್ಥಿತಿ ಹೇಗಾಗಿದೆ ಅಂದ್ರೆ"

ಅವನ ಹಿತಕ್ಕಾಗಿ
ಅವಳೇ ಅವನಿಂದ
ದೂರ ಸರಿಯುವಂತಾಗಿದೆ....!

-


14 APR 2022 AT 22:17

ಮನುಷ್ಯನ ಆಯ್ಕೆ ಕೆಲವೊಮ್ಮೆ
ಕೆಟ್ಟದ್ದಾಗಿ ರಬಹುದು,
ಆದರೆ...
ಆ ದೇವರು ಮಾತ್ರ ಯಾವಾಗಲೂ
ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳೋದು....!

-


12 APR 2022 AT 22:36

ಕಳೆದದ್ದು ಕೆಲ
ದಿನಗಳಷ್ಟೇ,
But...
ಉಳಿದಿದ್ದು
ಅಳಿಸಲಾಗದ
ನೆನಪುಗಳು...!

-


Fetching Ashwini Chitti Quotes