ಮೌನ ...
-
Arunkumar H
(Arunkumar h Aru..)
521 Followers · 1.3k Following
ಕನ್ನಡಿಗ.♥️
Joined 14 July 2018
20 AUG 2021 AT 18:53
ಜಗತ್ತಿನಲ್ಲಿ ಎಲ್ಲರೂ ಮೋಸ ಮಾಡಬಹುದು
ಆದರೆ ನಾವು ನಂಬಿದ ಪುಸ್ತಕ ಯಾವತ್ತೂ
ಮೋಸ ಮಾಡಲ್ಲ.-
25 SEP 2020 AT 17:56
ಹಾಡುವುದನ್ನು ನಿಲ್ಲಿಸಿದ ಸಂಗೀತ ಮಾಂತ್ರಿಕ.
RIP SPB.......
"ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ"-
5 SEP 2020 AT 10:19
ವಿದ್ಯೆ ಕಲಿಸಿ ಬುದ್ದಿ ಹೇಳಿ ತಪ್ಪು
ಮಾಡಿದಾಗ ಶಿಕ್ಷೆ ಕೊಟ್ಟು ಜೀವನದಲ್ಲಿ
ಸಾಧನೆ ಮಾಡಲು ಸ್ಫೂರ್ತಿ ಕೊಟ್ಟ ನನ್ನ
ಎಲ್ಲ ಗುರು ವೃಂದರಿಗೆ Happy techers day.💐-
11 AUG 2020 AT 9:39
ಅಧರ್ಮ ಎಲ್ಲಿ ತಲೆಬಾಗುತ್ತೋ
ಅಲ್ಲಿ ಸತ್ಯದ ಮಾರ್ಗದಲ್ಲಿ ಅವ್ನು ಬಂದೆ ಬರ್ತಾನೆ.
ಶ್ರೀ ಕೃಷ್ಣ.
"ಧರ್ಮೋ ರಕ್ಷತಿ ರಕ್ಷತಃ"-
11 AUG 2020 AT 9:07
ನಿನ್ನನ್ನು ಗಾಢವಾಗಿ ಪ್ರೀತಿಸುವ
ಹೃದಯವೇ ಈ ಪ್ರಪಂಚದಲ್ಲಿ
ನೀ ಗಳಿಸಿದ ಶಾಶ್ವತ ಆಸ್ತಿ
ನೀ ಎಷ್ಟೇ ಸಂಪಾದಿಸಿ ಕೂಡಿಟ್ಟರು
ಪ್ರೀತಿ ಹೃದಯ ಇಲ್ಲದ ಮೇಲೆ
ಅದೆಲ್ಲಾ ಮಣ್ಣು..
ಭಗವಾನ್ ಶ್ರೀ ಕೃಷ್ಣ.-