ನನ್ನ ಗೆಳತಿ...!!
ಭಾವನೆಗಳ ಭಾರ ಹೊತ್ತವಳು...
ಬೆಟ್ಟದ ಹಾಗೆ ಕನಸುಗಳನ್ನು ಹೊತ್ತವಳು...
ಬೆಂಕಿಯ ಸಮವಾದ ಸಿಟ್ಟಿನವಳು...
ವಾತಾವರಣವನ್ನು ಮಿರಿಸುವ ಚಂಚಲ ಮನಸ್ಸಿನವಳು....
ಚಂದಿರನಂತ ತಂಪಾದ ತಾಳ್ಮೆಯ ಮನಸ್ಸಿನವಳು....
ನೀರಿನ ಹಾಗೆ ಬದಲಾಗದ ವ್ಯಕ್ತಿತ್ವದವಳು....
ಇವಳು ನನ್ನವಳು ನನ್ನ ಪ್ರೀತಿಯ ಗೆಳತಿ ಇವಳು...
-
Arjun Rs
(Unknown_stories)
325 Followers · 1.1k Following
ಕಣ್ಣಿಗೆ ಕಂಡ ಸತ್ಯವನ್ನು ಗೀಚುವೆ..
Joined 15 January 2019
12 JAN 2022 AT 23:40
10 NOV 2021 AT 23:47
ನೂರು ಮಾತನಾಡುವ ಹೃದಯಗಳ ನಡುವೆ ನಿನ್ನ ಮೌನದ ಹೃದಯ ನನ್ನ ಮನಸ್ಸನ್ನು ಸೆಳೆಯುತ್ತಿದೆ ಬರಬಾರದೆ ಒಮ್ಮೆ ತಿರುಗಿ ನೀನು...!!
-
10 NOV 2021 AT 23:47
ನೂರು ಮಾತನಾಡುವ ಹೃದಯಗಳ ನಡುವೆ ನಿನ್ನ ಮೌನದ ಹೃದಯ ನನ್ನ ಮನಸ್ಸನ್ನು ಸೆಳೆಯುತ್ತಿದೆ ಬರಬಾರದೆ ಒಮ್ಮೆ ತಿರುಗಿ ನೀನು...!!
-
1 NOV 2021 AT 14:52
ಕೆಲವೊಂದು ಪ್ರಶ್ನೆಗಳಿಗೆ ಉತ್ತರವೆ ಸಿಗುವುದಿಲ್ಲ
"ಏಕೆ ಹೇಗೆ" ಅಂತನೆ ಉಳಿದುಕೊಂಡು ಬಿಡುತ್ತದೆ...!!-