ದಾರಿ ಸುಂದರವಾಗಿದೆ ಎಂದು
ತಲುಪುವ ಗುರಿಯ ಬಗ್ಗೆ ತಿಳಿಯದೇ ಸಾಗಬಾರದು
ಹಂಗೇ..ಗುರಿ ಸುಂದರವಾಗಿದ್ದಾಗ
ದಾರಿಯ ಬಗ್ಗೆ ಯೋಚನೆ ಮಾಡಲೇಬಾರದು
#ನನಗನಿಸಿದ್ದು🙂🙃-
ಅಪೂರ್ವ ಗುಡಿಕೋಟಿ
(ಅಪೂರ್ವ)
322 Followers · 131 Following
My attitude always be based on how u treat me !!
Wish me on 6th November 😝
Love long relati... read more
Wish me on 6th November 😝
Love long relati... read more
Joined 13 July 2018
30 JUN 2020 AT 16:53
29 JUN 2020 AT 22:19
ಕಲಿಸುತ್ತಿದೆ ಕುಂದದ ಆತ್ಮವಿಶ್ವಾಸ 🤗
ಎಂದಿಗೂ ಇಂಗದ ಜೀವನೋಲ್ಲಾಸ😍
(ಸೂರ್ಯೋದಯವಾದರೆ ಸಾಕು
ನಾನು ಭಗವಂತನ ಪಾದದಡಿ
ಸೇರುವೆನೆಂಬ ದೃಢ ನಂಬಿಕೆಯಿಂದ
ಕತ್ತಲಲ್ಲೂ ನಗುತಿರುವುದು ಹೂ...)
🌺🌷
-
29 JUN 2020 AT 14:36
ಮಾಸ್ಕ್ ಕೊಳ್ಳುವುದಕ್ಕೆ ಮನೆಯ ಹೊಸ್ತಿಲು
ದಾಟದ ನಾನು,
ಪಾನಿಪುರಿ ಎಂದೊಡನೆ ಹೊರಹೋಗಲು ನಿಂತಿರುವೆ😋
-
29 JUN 2020 AT 13:38
ಹೇ ಹೂವೇ ನಿನ್ನ ಮುಗ್ದ ಮುಖವು ಮನದಲ್ಲಿ
ಅಚ್ಚಳಿಯಾಗಿ ಪುಟ್ಟ ಕನಸಿನ ಗೂಡೊಂದು
ಕಟ್ಟುತಿಹುದು...-
29 JUN 2020 AT 10:51
ನೀನು ನನ್ನ ಹಿಂದೆ ಆತ್ಮಸ್ಥೈರ್ಯವಾಗಿ ಇರುವವರೆಗೂ
ಕಾಣುವ ದುಷ್ಟ ಶಕ್ತಿಯ ಬಗ್ಗೆ
ಅಳುಕಿಲ್ಲ ನನಗೆ...-
27 JUN 2020 AT 18:20
ಒಂದು ಕ್ವಾಟರ್ ಬಾಟಲ್
ಕೊಟ್ರೆ ಸಾಕು..
ಜಡೆಗಳಿಗಿಂತ ಮೀಸೆಗಳೇ
ಬೇಗ ಗುಟ್ಟು ರಟ್ಟು ಮಾಡುತ್ತವೆ
ಅಲ್ವಾ 😉-