ಜಾರದಿರು ಮನವೇ ಮತ್ತೆ ಮತ್ತೆ ಅವಳ ಕಡೆಗೆ,,,,
ಒಮ್ಮೆ ಸೋತಿದ್ದೆ ಸಾಕು ಅವಳ ಮುಗುಳ್ನಗೆಗೆ,,,,
ಮತ್ತೊಮ್ಮೆ ಸೋಲದಿರು ಅವಳ ಮಂದಹಾಸಕ್ಕೆ,,,,
ಅವಳು ಒಂದು ಬೇರೆಯವರಿಗೆ ಸೇರಿದ ಹೂ ಎಂದು ತಿಳಿಯುವುದು ನಿನಗೆ ಕೊನೆಗೆ......-
Appoji S Appoji
(ಅಪ್ಪೋಜಿ)
8 Followers · 5 Following
Joined 27 July 2019
11 NOV 2021 AT 14:01