ಜೀವನದಲ್ಲಿ ಆಗುವ ಕೆಲವೊಂದು ಘಟನೆಗಳಿಗೆ ಅರ್ಥವೇ ಇರುವುದಿಲ್ಲ....
ಅಂತ ಬರಹದ ಪುಟಗಳನ್ನು ಹರಿದು ಬಿಡು ಎಂದು ಭಗವಂತನ ಬಳಿ ಕೂಡ ಹೇಳಲಾಗುವುದಿಲ್ಲ....
-
YouTuber
Writer
First foot on earth 🌍 May 12😘
ಪಕ್... read more
Lifeನಲ್ಲಿ Single ಆಗಿರೋದು ಒಂದ್ Task 😂
Lifeನಲ್ಲಿ ಎಂತೆಂಥ Task complete ಮಾಡ್ತೀವಿ ಅಂತೆ ಇದಾಗಲ್ವ?😜-
Lover ಇದ್ದವರನ್ನು ಬೇಕಾದ್ರೆ Friend ಮಾಡ್ಕೊಳಿ...
ಆದ್ರೆ Lover ಇಲ್ಲದವರನ್ನು ಮಾತ್ರ Friend ಮಾಡ್ಕೋಬೇಡಿ ಮಾರ್ರೆ....
Reels ಕಳ್ಸಿ ಕಳ್ಸಿ ನಿಮ್ಮನ್ನು ಅರ್ಧ ಸಾಯಿಸಿ ಬಿಡ್ತಾರೆ...😕-
ಜೀವನದಲ್ಲಿ ಎಲ್ಲೂ ಸೋಲದ ಸಂಬಂಧ ಇದ್ದರೆ ಅದು ಸ್ನೇಹ ಮಾತ್ರ...
ಅದರಲ್ಲು ಇಬ್ಬರು ಒಂಟಿ ಜೀವಗಳೆ ಆಗಿರಬೇಕು☺️-
ಈ ಮಾತು 100 ಕ್ಕೆ 100 ಸತ್ಯ
"ನಿಮ್ಮ ಸಮಯ ಕೆಟ್ಟಾಗಲೆ ನೀವು ಒಂಟಿಯಾಗುತ್ತೀರಿ"
ನಿಮ್ಮ ಜೊತೆ ಯಾರು ಇರುವುದಿಲ್ಲ, ಯಾರು ಬರುವುದು ಇಲ್ಲ.... ನಿಜ ಅಲ್ವಾ?-
ಬೇಜಾರಲ್ಲಿದ್ದಾಗ Feeling Status ಹಾಕಿ...
ನಾವ್ ಸಾಯೋದಲ್ದೆ, ಬೇರೆಯವ್ರನ ಸಾಯಿಸೋಕೆ ನಂಗ್ ಇಷ್ಟ ಇಲ್ಲ....! ನಮ್ದೇನಿದ್ರು
"Queen" ತರ ಬದುಕೋದು ಅಷ್ಟೆ!
ನೀವೇನಂತೀರಾ?-
ಈ ಬೆಳಗ್ಗೆ ಏಳೋಕೆ alerm ಎಲ್ಲ ಬೇಡ ಅನ್ಸುತ್ತೆ...!
ಟಿವಿಯಲ್ಲಿ ಬರುವ ಗುರೂಜಿಗಳ ಮಾತನ್ನೂ volume ಹೆಚ್ಚು ಮಾಡಿ ಕೇಳುವ ಮನೆಯವರೇ ಸಾಕು ಅಲ್ವಾ??
😂😂-
ಇದು ನನ್ನ ಕೊನೆಯ ಬರಹ....!
ಅವನಿಗಾಗಿಯೇ YQ ಗೆ ಬಂದಿದ್ದೆ, ಅವನ ಸಲುವಾಗಿಯೇ ಇದ್ದ ನನ್ನ ಬರಹಕ್ಕೆ ಇಂದು ಪೂರ್ಣ ವಿರಾಮ ಇಡುತ್ತಿದ್ದೇನೆ....
ಕಾರಣ ಅವನು ತನ್ನ ಮನೆಯವರ ಖುಷಿಯನ್ನು ಆಯ್ಕೆ ಮಾಡಿಕೊಂಡ....
ನಾನು ನನ್ನ ಖುಷಿಯನ್ನು ಅವನಿಗಾಗಿ ಧಾರೆ ಎರೆದೆ ಅಷ್ಟೆ!
ಎಲ್ಲರಿಗೂ ಧನ್ಯವಾದಗಳು....🙏
-
ಮನೇಲಿ ಪ್ರೀತಿನ ಒಪ್ಪಿಲ್ಲ ಅಂದ್ರು ಬೇಜರಾಗಲ್ಲ....
ಆದ್ರೆ ಬೇರೆಯವ್ರು lover ನ ನಾವು ಮದುವೆ ಆಗ್ಬೇಕಲ್ಲ ಅನ್ನೋ ಬೇಜಾರೆ ಹೆಚ್ಚು....-