LET US MEET...!!!
One day In some another life
Away from the universe..
At another invisible end of Infinity..
where stars witness and rejoice the
End of my forever wait...!
-
Suffering in the memories is pleasure.
Necessity to move on is a punishment.-
ಅವನೆಂದರೆ....
ಅವನೆಂದರೆ ನನ್ನೊಳಗಿನ ಆತ್ಮದ ನೆರಳು..
ಅವನೆಂದರೆ ದೇವರ ಮುಂದೆ ಹಚ್ಚಿಟ್ಟ ಪುಟ್ಟ ಹಣತೆಯ ಬೆಳಕು .
ಅವನೆಂದರೆ ಎಲ್ಲಿಂದಲೋ ಹಾರಿ ಬಂದು ಬುಜದ ಮೇಲೆ ಕೂರುವ ಹಕ್ಕಿ ....
ಅವನೆಂದರೆ ನನ್ನ ಆಕಾಂಕ್ಷೆಯ ಪರ್ವತದ ತುತ್ತ ತುದಿ.
ತರ್ಕವಿಲ್ಲದ ನನ್ನ ನಿಲುವುಗಳಿಗೆ ಬೆಂಬಲವಾಗಿ ಹರಿಯುತಿರೋ
ನದಿಯ ರಭಸ ಅವನು .
ಬಾಳಿನ ಎಲ್ಲ ಒಗಟುಗಳ ಉತ್ತರ ಅವನು .
ಎಂದಿಗೂ ಮುಟ್ಟಲಾಗದ ಕಡಲಿನ ಇನ್ನೊಂದು ಅಂಚು. ಅವನು.-
ಋತುಮಾನ ಒಂದು ಚಕಾರ ಎತ್ತಿ
ಉಕ್ಕಿ ಬರದಿರಲು ಸಾಧ್ಯವೇ ಆಗದಷ್ಟು ಒಲವು
ಹೃದಯವೆಂಬು ಪಾತ್ರೆಯಲಿ ಕುದಿಯುತ್ತಾ
ಗಂಟೆಗಟ್ಟಲೆ ಆಡಿದ ಮಾತುಗಳ ಮಿಲನದ
ಪ್ರಭಾವವಾಗಿ ಹುಟ್ಟಿ ಹಬೆಯಾಡುತಿರೋ
ಭಾವನೆಗಳು
ಅವರು ಕಟ್ಟಿಕೊಂಡ ಮೌನದ ಅಂಚಲಿ ನಿಂತು
ನ್ಯಾಯ ಕೇಳುತಿವೆ , ಸಾಕು ಅಸ್ಪಷ್ಟತೆ .
ನಿಮ್ಮ ಮನಸ್ಥಿತಿಗಳ ಮಾಲೀಕರು ನಾವು
ಇರಲೇ ಬೇಕಿದೆ ನಮಗೆ ನಿಮ್ಮ ಮನದಲ್ಲಿ ಮೀಸಲಾತಿ ಎಂಬಂತೆ .-
ಮನದಿರುಳ ಮಧ್ಯದೊಳು ಅಡಗಿಪ್ಪ ಚೇತನ
ನಿಶ್ಯಬ್ಧದಿ ತೂಗುತಿದೆ ಆಕಾಂಕ್ಷೆಯ ತೊಟ್ಟಿಲೊಳು
ಕನಸುಗಳಾ ಭಾರವನು ಬದಿಗಿರಿಸಿ ಮಲಗಿದೆ
ಉಸಿರಾಟದ ಲಾಲಿಯನು ಆಲಿಸುತ
ಮೌನದಾ ಜೋಗುಳಕೆ ತೂಕಡಿಸುತ-
Stuck in the Graveyard of Reality
While Running around chasing
Notional Dreams
All false thoughts that Entangled the Mind
Manifested the Interim Joy
And took 'Awareness' out of me
Which I always Refused to Carry-
For that I crave for no freedom
Cut my wings which this fragile heart never handles and Give me the Roots.
Let me and my words
Settle here so firm
In the Solitude. Let Seclusion
Drag my all desires and bury in the heart that'd never be digged.
-
Are now the rootless wanderers
Striving to raise their tombs
On your Present-self.
On their way, they choose your 'Mind'
To spread the mats and reside whole night.
Set the Ignorance as its path.
Carve the outlets and let the
darkness go with it.
Salvation for them too is an equal right.-