ಒಳ್ಳೆ ಸಮಯ ಬಂದೆ ಬರುತ್ತದೆ
ಕಾಯುವ ತಾಳ್ಮೆ ಇರಬೇಕಷ್ಟೆ-
Anusha
(Anu)
55 Followers · 28 Following
ಭಾವನೆಗಳ ಸಾಗರ
ಮನದಾಳದ ಮಾತು
ಮನಸಿನ ಅಂತರಾಳ
ಮನದಾಳದ ಮಾತು
ಮನಸಿನ ಅಂತರಾಳ
Joined 18 December 2021
21 JUN 2022 AT 22:00
ನಿನ್ನ ಮಾತು ಅರ್ಥ ಮಾಡಿಕೊಳ್ಳದವರಿಗೆ
ನಿನ್ನ ಮೌನ ಅರ್ಥವಾಗದು
ನಿನ್ನ ಮೌನವೂ ಅರಿಯದವರಿಗೆ
ನಿನ್ನ ಮನಸು ತಿಳಿಯದು-
15 JUN 2022 AT 16:04
ಯಾರದೋ ಸುಳ್ಳಿಗೆ
ಇನ್ಯಾರದೋ ಪಿತೂರಿಗೆ ಸಿಲುಕಿ
ಯಾವುದೋ ಜೀವ ಎಲ್ಲರ ದೃಷ್ಟಿಯಲ್ಲಿ ಕೆಟ್ಟ ಪಟ್ಟ ಪಡೆದು ಪ್ರೀತಿಯಿಂದ ದೂರಾಗಿ ವ್ಯಕ್ತ ಪಡಿಸಲಾಗದ ನೋವಿಗೆ ಶರಣಾಯಿತು-
15 JUN 2022 AT 14:42
ಜೀವನ ಬಹಳ ಸುಂದರವಾಗಿದೆ ಆದರೆ
ಈ ಪಯಣದಲ್ಲಿ ಯಾರು ಜೊತೆಯಾಗಿದ್ದಾರೆ ಅನ್ನುವುದು ಮುಖ್ಯ
ಒಬ್ಬರೂ ಬದುಕನ್ನು ಸಂಭ್ರಮಿಸುವಂತೆ ಮಾಡುತ್ತಾರೆ
ಕೆಲವೊಬ್ಬರು ಬಾಳ ತುಂಬಾ ಕೊರಗುವಂತೆ ಮಾಡುತ್ತಾರೆ
ಆಯ್ಕೆ ಕುರಿತು ಗಮನವಿರಲಿ-
29 MAY 2022 AT 22:56
ಪ್ರೀತಿ ಕೊಡೋದು ಕೊಟ್ಟು ಬಿಡಿ
ಅದನ್ನು ಉಳಿಸಿಕೊಳ್ಳುವ ಯೋಗ್ಯತೆ
ಇದ್ದರೆ ಕಾಪಾಡಿಕೊಳ್ಳುತ್ತಾರೆ
ಅದು ಬೇಕೋ ಬೇಡ್ವೋ ಅವರಿಗೆ ಬಿಟ್ಟಿದು
ಕೊಡೋದ್ರಲ್ಲಿ ನಮ್ಮ ವ್ಯಕ್ತಿತ್ವ ಕಾಣಿಸುತ್ತೆ-