Annappoorna.Hiremath1997  
24 Followers · 4 Following

Joined 24 June 2020


Joined 24 June 2020
26 DEC 2020 AT 22:23

ನನ್ನ ಪ್ರೀತಿಸುವವರು ಎಲ್ಲಿದ್ದರು ಸರಿ ನಾನು ಹೋಗುತ್ತೇನೆ ಅದು ಕಾಡದರೂ ಸರಿ ನಾಡದರೂ ಸರಿ.....

-


26 DEC 2020 AT 22:17

ನನಗೆ ಬೆಲೆ ಇಲ್ಲದಿರುವ ಜಾಗಕ್ಕೆ ನನ್ನ ನೆನಪು ಕೂಡಾ ಹೋಗುವುದಿಲ್ಲ ಅದು ಮನೆಯಾದರೂ ಸರಿ ಮನಸ್ಸಾದರೂ ಸರಿ......

-


2 DEC 2020 AT 7:08

ನಮ್ಮ ಕನಸುಗಳು
ಬಾಡದಿರಲಿ ಪ್ರೀತಿಯ ಹೂವುಗಳು
ಅಳದಿರಲಿ ಮನಸುಗಳು

-


2 DEC 2020 AT 7:05

Time is the mastermind
We are just Dolls that play as it is played

-


2 DEC 2020 AT 7:02

ನಾನು ನನ್ನ ಕೆಲಸ ಮತ್ತು ಕರ್ತವ್ಯವನ್ನು ಪೂರ್ಣಗೋಳಿಸುತ್ತೇನೆ

-


2 DEC 2020 AT 7:00

Like tree.....

-


2 DEC 2020 AT 6:58

ಮನಸ್ಸು ಮಂಗನಂತೆ ಅದು ಯಾವಾಗ ಬೇಕಾದರೂ ಬದಲಾಗಬಹುದು ಅದು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಾರುತ್ತಿರುತ್ತದೆ... ಅದನ್ನು ನಾವು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆ ಹೊರತು ನಾವು ಅದರ ಹಿಡಿತದಲ್ಲಿರಬಾರದು.....

-


2 DEC 2020 AT 6:54

Weaker(in mind)



Stronger (in mind)

-


2 DEC 2020 AT 6:50

It is only in the space of worth .....

-


2 DEC 2020 AT 6:37

Drakness

-


Fetching Annappoorna.Hiremath1997 Quotes