Ankitha N   (Anki)
46 Followers · 23 Following

Joined 5 September 2018


Joined 5 September 2018
19 OCT 2018 AT 11:56

ಇಂದಲ್ಲ ನಾಳೆ‌ ಬಂದೇ ಬರುವ ರಾಮ! ಧರೆಗಿಳಿವ, ಕೊಳೆ ತೊಳೆವ! ದುಷ್ಟದೂರ, ದುರಾಚಾರ-ಶಮನ ಮಾಡಲೋಸುಗ! ನಮ್ಮ ರಾಮ ಬರುವ..ಬಂದೇ ಬರುವ..

ಅಂತೂ ಕೆಡುಕೆಲ್ಲ ಅಳಿಯಲಿ! ಶಿಷ್ಟರ ಬಾಳು ಬೆಳಗಲಿ!

-


24 MAR 2021 AT 20:02


ಸಂಬಂಧವೇ ಮುಗಿಯಿತೇನೋ ಎಂಬ ಆತಂಕ, ಬೇಸರ.

ಅದೇ, ಆ ಆತ್ಮೀಯರ ಕಡೆಯಿಂದ, ಸ್ವಲ್ಪ ಸಮಯ ನಂತರ ಬಂದ ಒಂದೇ ಒಂದು ಕರೆಯಿಂದ.. ಮತ್ತೆ ಕೊಂಡಿಯು ಗಟ್ಟಿಯಾಯಿತೆಂಬ ಭಾವ!!

ನಮ್ಮ‌ ಆತ್ಮೀಯರು ದೂರವೆಲ್ಲೋ ಇದ್ದಾಗ ಪ್ರತಿಸಲವೂ ಹೀಗೇ ಅನಿಸದಿರದು ತಾನೇ!?

ಮತ್ತೆ ಸ್ವಲ್ಪ ಸಮಯದಲ್ಲಿ ಮತ್ತದೇ ದೂರಾಗುವಿಕೆ, ಮತ್ತದೇ ಹತ್ತಿರವಾಗುವಿಕೆ!!

ಬದುಕೇ ಹೀಗೆ.... ನಿಗೂಢತೆಯ ಗೂಡು..

-


13 MAR 2021 AT 22:36

ಭಾವದ ಬಂಧಕ್ಕೆ ಅಂತರವು ಹೀಗೇಕೆ?
ಕಲ್ಮಶವಿರದ ಮನಕೆ ಕಲುಷಿತ ಮಾತುಗಳ ಹಂಗೇಕೆ!
ದುಃಖ ದುಮ್ಮಾನಗಳ ಎಡೆಬಿಡದ ಭಯವೇಕೆ?

ಅರಿಯೆ ನಾನು.. !
ಮನವು ಅನುಭವಿಸಿದೆ ನೋವನು... !
ಕಾಯುತಿದೆ ಆನಂದದ ದಾರಿಯನು...!!
ಇದೇ ಅಲ್ಲವೇ ನಂಟಿನ ಅಂಟು! ನೋವಿನ ಗಂಟು!?

-


8 MAR 2021 AT 10:05

You are wonder!

You are the pillar • of the family

You are the manager • of the kitchen

You are the energy booster • for the children

You are the master • of your job!

You are a SuperHerione!!

-


1 MAR 2021 AT 19:13

ದೇವನಿತ್ತ ಬಾಂಧವ್ಯ!
ಎಲ್ಲೋ ಇದ್ದವರು ಹೇಗೋ ಪರಿಚಯವಾಗಿ ಮತ್ತೆ ಬಂಧುವಾಗಿ ಸಂಬಂಧಿಗಳಾಗುವೆವು!!
ಆತ್ಮಗಳ ಬೆಸುಗೆಯದು, ಆತನೇ ಕರುಣಿಸಿದ್ದು!!

ಇಹಲೋಕದ ಗಂಟುಗಳೇ ಹಾಗೇನೋ!
ಕೆಲವೊಮ್ಮೆ ಎಲ್ಲೋ ಆ ಕೊಂಡಿಯು ಪುಟ್ಟದಾಗಿ ಸಡಿಲಕೊಳ್ಳುತ್ತೇನೋ ಎಂದನಿಸಿಬಿಟ್ಟಾಗ..
ಆ ಕ್ಷಣವೇ..
ಯಾವುದೋ ರೂಪದಲ್ಲಿ ಮತ್ತೆ ಆ ಕೊಂಡಿಯ ಗಟ್ಟಿಯಾಗಿಸಿಯೇ ಬಿಡುವ ತಂದೆ ಅವನು....

'ನಾನಿತ್ತ ಬಂಧವಿದು,
ನಾನೇ ಪಾಲಿಸುವೆ ನಿಮ್ಮನು'
ಎಂಬಂತೆ...

-


28 FEB 2021 AT 23:29

Paid Content

-


28 FEB 2021 AT 19:10

If others gain happiness in life because of you, that feeling is unexpressive 🌹

Love the life, live the life, for better of our lives & others' lives.

Value everything you get, because nothing is free, everything has a cost in this world.

-


28 FEB 2021 AT 19:05

Paid Content

-


27 APR 2020 AT 20:57

Gaining pleasure by deceiving the people around isn't an acheivement!

-


12 APR 2020 AT 22:24

ಅಂತೂ ಇಂತೂ
ಮಳೆರಾಯ
ದಯೆತೋರಿ
ಕೆಳಗಿಳಿದು
ಇಳೆಯನ್ನು
ಇನಿತು
ತಂಪಾಗಿಸಿದ,
ವಾತಾವರಣದಿ
ನವ ಕಳೆಯನ್ನು
ತುಂಬಿಸಿದ!

-


Fetching Ankitha N Quotes