ಎಲ್ಲದಕ್ಕೂ ಸರಿಯಾದ ಸಮಯಕ್ಕೆ ಕಾಯ್ಬೇಡಿ.
ಮಳೆ ಬಂದಾಗ ಕಾರು ಸ್ವಚ್ಛವಾಗಿರುತ್ತೆ
ಅನ್ಕೊಂಡ್ರೆ ಆವಾಗ್ಲೆ ಹೆಚ್ಚು ಕೊಳೆ ಆಗಿರುತ್ತೆ.
-
anjani shetty
(ಉಸಿರು..✍️)
940 Followers · 914 Following
ಕರ್ನಾಟಕದ ಆ ತುದಿ,
ಉತ್ತರ ಕರ್ನಾಟಕದ ಬೆಳಗಾವಿ, ನನ್ನಹುಟ್ಟೂರು.
ಕರ್ನಾಟಕದ ಈ ತುದಿ,
ಕರಾವಳಿಯ ಕುಂದಾಪುರ ನಾನಿ... read more
ಉತ್ತರ ಕರ್ನಾಟಕದ ಬೆಳಗಾವಿ, ನನ್ನಹುಟ್ಟೂರು.
ಕರ್ನಾಟಕದ ಈ ತುದಿ,
ಕರಾವಳಿಯ ಕುಂದಾಪುರ ನಾನಿ... read more
Joined 13 April 2020
15 AUG 2024 AT 21:43
19 AUG 2023 AT 23:35
ಜೀವನ ವಿಚಿತ್ರ.
ದಪ್ಪ ಆದ್ರೆ ರೋಗ ಬರ್ತದೆ ಅಂತ
ಸಣ್ಣ ಆಗ್ಲಿಕ್ಕೆ ಹೋಗುದು.
ಈಚೆಯಿಂದ ಜೀವವೇ ಹೊರಟೋಗುದು.-
23 JUL 2023 AT 14:46
ಊರಂಗ್ ಮಳಿ ಹೆಂಗಿತ್ ಅಂದ್ರೆ,
ನನ್ನಪ್ಪ ಹೇಳ್ದನ್ಗ್
"ಮನೆಂಗ್ ಒಂದ್ ಮುಷ್ಠಿ ತೌಡ್ ಇದ್ದನ್
ಹೆರ್ಗ್ ಹೋಗ".-
21 JUL 2023 AT 21:26
ಅಳಿಯ ಕಟ್ಟು ಪದ್ಧತಿ ಅಂದರೆ
ಅಧಿಕಾರ, ಜವಬ್ದಾರಿಗಳು
ಸಹೋದರ ಮಾವನಿಂದ
ಸಹೋದರ ಅಳಿಯನಿಗೆ ವರ್ಗಾವಣೆ.-
14 JUL 2023 AT 22:37
ಯಾವತ್ತೆ ಹುಡ್ಗಿರಿಗೆ
"ನಿನ್ನ ಕೂದ್ಲು ಚನ್ನಾಗಿದೆ" ಅನ್ನಿ.
Always the answer,
"ಅಯ್ಯೋ ಈಗ ಉದ್ರಿ ಉದ್ರಿ ಯಂತ ಉಳಿಲ."-