ನಾವು ನಮ್ಮ ಬದುಕನ್ನು ಬದಲಿಸುವವರಿಗೆ ತಲೆಕೆಡಿಸಿಕೊಳ್ಳಬೇಕು😊
ನಮ್ಮ ಬದುಕನ್ನು ಅವರ ಇಷ್ಟಕ್ಕಾಗಿ ಬೇಳೆ ಬೇಯಿಸಿಕೊಳ್ಳುವವರಿಗೆ ಅಲ್ಲ 😎
-
Anjaneya Anwar
(anjaneya anwar)
51 Followers · 75 Following
"HAPPY LIFE"
Joined 21 August 2021
10 JUL 2023 AT 18:04
19 OCT 2021 AT 20:08
ನಾನು ಈಗ ದ್ವಿತೀಯ ಪಿಯುಸಿ ಓದುತ್ತಾ ಇದೀನಿ,
ಸೈನ್ಸ್ ಕೋರ್ಸ್ ಬೇರೆ ಜಗ್ಗಿ ಭಯ ಆಗ್ತಾ ಇದೆ.
ಹೇಗೆ ಓದಬೇಕು, ಹೇಗೆ ಎಕ್ಸಾಮ್ ಗೆ ತಯಾರಿ ಮಾಡ್ಬೇಕು ಅಂತಾ ಯಾರಾದ್ರೂ ಹೇಳ್ತೀರಾ 😄....
-
14 OCT 2021 AT 12:06
ನಡೆದುಹೋದ ತಪ್ಪನ್ನು 👩🏫ಲೆಕ್ಕ ಹಾಕುತ್ತಾ
ಸಮಯ⏲️ ಕಳೆಯುವಷ್ಟು ಜೀವನ ಧೀರ್ಘವಲ್ಲ ಮತ್ತು ಜೀವ ನಮ್ಮ ಕೈಯಲ್ಲಿ ಇಲ್ಲ,
ಮುಂದಿನ ಪಯಣಕ್ಕೆ 🚌ಸಜ್ಜಾಗಿ ಸಾಧನೆಯ ಶಿಖರವನ್ನು 🏅ಏರೋಣ.-
14 OCT 2021 AT 10:27
ನಮಗೆ ಅಡ್ಡಿಯಾಗುವ ಕಷ್ಟಗಳಲ್ಲು
ಭರವಸೆಯ ಬೆಳಕು ಇದ್ದೇ ಇರುತ್ತದೆ,
ಅದನ್ನು ಮೆಟ್ಟಿ ನಿಲ್ಲುವ ಹಂಬಲ ನಮ್ಮದಾಗಿಸಿಕೊಳ್ಳಬೇಕು.
-
14 OCT 2021 AT 10:15
ಅರ್ಥಮಾಡಿಕೊಳ್ಳುವವರು ಜ್ಞಾನಕ್ಕಿಂತ ಹೆಚ್ಚು ಏಕೆಂದರೆ ನಮಗೆ ಬಹಳಷ್ಟು ಜನ ಪರಿಚಯವಿರುತ್ತಾರೆ ಆದರೆ ನಮ್ಮನ್ನು ಅರ್ಥಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ.
-
14 OCT 2021 AT 7:47
ನಮ್ಮ ಗುರಿ ತಲುಪಬೇಕೆಂದರೆ ಕಷ್ಟಗಳು ಇರಬೇಕು ಇನ್ನೊಂದು ಕಡೆ ಆತ್ಮವಿಶ್ವಾಸ ಇರಬೇಕು.
ಕಷ್ಟಗಳು ಪಾಠ ಕಲಿಸುತ್ತವೆ,
ನಮಗಿರುವ ಆತ್ಮವಿಶ್ವಾಸ ಮುನ್ನುಗ್ಗಲು
ಶಕ್ತಿ ತುಂಬುತ್ತವೆ..-