Anitha   (Anitha.)
77 Followers · 18 Following

Joined 1 August 2024


Joined 1 August 2024
3 HOURS AGO

ಅದು ನಮ್ಮ ಪರಿಶ್ರಮ ಶ್ರದ್ಧೆ ತಾಳ್ಮೆಯಲ್ಲಿ ಇರುತ್ತದೆ

-


5 HOURS AGO

ನಿನ್ನದೇ ಬಿಂಬ ಕಂಡು
ಮರೆಯಾದಾಗ
ನಾನಿನ್ನು ತೀರದಲ್ಲೇ ನಿಂತಿರುವೆ
ಸುನಾಮಿಯಂತೆ ಪುನಃ ಅಪ್ಪಳಿಸಬಹುದು
ಎಂಬ ನಿರೀಕ್ಷೆಯಲ್ಲಿ.

-


20 HOURS AGO

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ನಿತ್ಯ ನಿರಂತರ ಬೆವರು ಹರಿಸಿ ದುಡಿಯುವ ಶ್ರಮ ಜೀವಿಗಳು.

-


29 APR AT 20:27

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ವಿಷಯ ತಿಳಿಸಲು ಇರುವ ಮಾಧ್ಯಮ ಸಂಪರ್ಕ.

-


29 APR AT 18:29

ಪ್ರಯತ್ನ ಮಾತ್ರ ಶಾಶ್ವತ
ಪ್ರಯತ್ನ ನಿರಂತರವಾದರೆ
ಎಂತಹ ಸಂಕಷ್ಟವನ್ನು ಜಯಿಸಬಹುದು.

-


28 APR AT 16:08

ಬಿರು ಬಿಸಿಲಿನಲ್ಲೂ ಕೊರೆಯುವ ಮಂಜಿನಂತೆ
ಚಳಿಗಾಲದಲ್ಲಿಯೂ ಬೆಚ್ಚಗಿನ ಭಾವನೆ ಮೂಡಿಸುವ
ಕವನ ಸೃಷ್ಟಿಸುವ ಎಲ್ಲಾ ಸಮಯಕ್ಕೂ ಹೊಂದಿಕೊಳ್ಳುವ ಮನಸ್ಸು ಇರಬೇಕು.

-


28 APR AT 9:43

ಜೀವನವು ಹೊಸ ಅನುಭವಗಳ
ಪುಟಗಳಿಂದ ತುಂಬಿದ
ಪುಸ್ತಕ

-


27 APR AT 22:32

ಸುತ್ತಮುತ್ತ ಕಣ್ಣಾಡಿಸದೆ ಕೇವಲ
ನಿನ್ನನ್ನೇ ನಾನು
ನೋಡುವೆನು

-


27 APR AT 17:21

ಕೆಲವು ನೆನಪು
ಸಂತಸ ನೀಡಿದರೆ
ಮತ್ತೆ ಕೆಲವು ಕಣ್ಣಂಚಿನ
ಹನಿಗೆ ಕಾರಣವಾದವು.

-


26 APR AT 19:59

ಕಾರಣಾಂತರಗಳಿಂದ ಕೆಲವು ಅಹಿತಕರ ಘಟನೆಗಳು ನಡೆದಾಗ ಉಂಟಾಗುವ ತೀವ್ರತರದ ಕೋಪ.

-


Fetching Anitha Quotes