ಬೇರಿನಂತೆ ನಮ್ಮ ಮನಸ್ಸು ಗಟ್ಟಿಯಾಗಿ ಇದ್ದರೆ
ಯಾವ ಕಾರ್ಯವು ಅಸಾಧ್ಯವೆನಿಸುವುದಿಲ್ಲ.-
Anitha
(Anitha.R)
275 Followers · 21 Following
Joined 26 November 2021
27 OCT 2024 AT 9:17
ಹಲವು ಬಾರಿ ಪ್ರಯತ್ನಿಸಿ ವಿಫಲವಾದರೂ
ತಾಳ್ಮೆಯ ನಮ್ಮ ನಿರಂತರ ಪ್ರಯತ್ನದಿಂದ
ಯಶಸ್ಸು ಸಿಗಬಹುದು ಎಂಬ ನಿರೀಕ್ಷೆ ಇರಬೇಕು-
10 SEP 2024 AT 11:49
ಸಿಗದೇ ಇದ್ದಾಗ
ಅದರಿಂದ ಪಾಠ ಕಲಿತು
ಸಿಕ್ಕಿರುವುದೇ
ನಮ್ಮ ಪಾಲಿನ ಸಂಭ್ರಮ
ಎಂದೂ ಭಾವಿಸು.-
6 SEP 2024 AT 16:52
ಹಚ್ಚ ಹಸಿರಿನ ಕಾನನ
ಹಲವು ಬಗೆಯ ಹಕ್ಕಿ ಪಕ್ಷಿಗಳು
ವಿವಿಧ ರೀತಿಯ ಜನರನ್ನು
ಸಕಲ ರೀತಿಯ ಬಣ್ಣ ಹೊತ್ತು
ತಿರುಗುವ ಭೂಮಿಯೊಂದು
ಬಣ್ಣದ ಬುಗುರಿಯಂತೆ.-