Be simple to become a sample.
-
Smoking and drinking are the KINGS but those who are addicted to these are the SLAVES.
-
ಪ್ರಪಂಚದಲ್ಲಿ ಒಳ್ಳೆಯವರು ಇದ್ದಾರೆ, ಕೆಟ್ಟವರೂ ಇದ್ದಾರೆ. ಆದರೆ, ಒಳ್ಳೆಯವರು ಸಿಗುವ ತನಕ ತಾಳ್ಮೆ ಬೇಕು, ಕೆಟ್ಟವರಿಂದ ಉಳಿಯುವ ಜಾಣ್ಮೆ ಬೇಕು.
-
ಒಬ್ಬ ಭ್ರಷ್ಟ ವ್ಯಕ್ತಿ ಭ್ರಷ್ಟ ವ್ಯಕ್ತಿಯನ್ನೇ ನಂಬುತ್ತಾನೆ ಹೊರತು ಶ್ರೇಷ್ಟ ವ್ಯಕ್ತಿಯನ್ನಲ್ಲಾ.
ಏಕೆಂದರೆ, ಭ್ರಷ್ಟ ವ್ಯಕ್ತಿಯ ಭ್ರಷ್ಟತೆಗೆ ಭ್ರಷ್ಟ ವ್ಯಕ್ತಿ ಬೆಂಬಲಿಸುತ್ತಾನೆ ಹೊರತು ಶ್ರೇಷ್ಟ ವ್ಯಕ್ತಿಯಲ್ಲ.-
ಏಕಾಂಗಿಯಾದೆ ಎಂದು ಕೊರಗುವ ಬದಲು, ಏಕಾಂತವೆಂಬ ಯಾರ ಜಂಜಾಟವಿಲ್ಲದ ನೆಮ್ಮದಿ ಇದೆ ಎನ್ನುವ ಖುಷಿ ಸಾಕು.
-
Be careful about some of your friends.
They play with you hide and seek game, there you cannot find them with the actuality.-
ನಿನ್ನ ಜೊತೆ ಯಾರಿಲ್ಲವೆಂದು ಕೊರಗಬೇಡ.
ನಿನ್ನ ಜೊತೆ ನೀನು ಇದಿಯ ಅಂತ ಮರಿಯಬೇಡ.
ಏಕೆಂದರೆ, ಸಾಕಷ್ಟು ಜನ ಸತ್ತು ಅವರ ಜೊತೆ ಅವರೇ ಇಲ್ಲದಂತಾಗಿದೆ.-
ಹಿಂದಿನ ಕಾಲದಲ್ಲಿ ಶಿಕ್ಷಣವನ್ನು 'ಸಮಾಜಕ್ಕೆ' ಉಪಯೋಗ ಆಗಲಿ ಅಂತ ಪಡೆಯುತ್ತಿದ್ದರು.
ಆದರೆ, ಈಗ, 'ಸ್ವ-ಮಜಾಗಾಗಿ'.-