ಹಾಳಾದ ಬಡ್ಡಿ ಮಗಂದ ಮನಸ್ಸು
ಮಾತೆ ಕೇಳಲ್ಲ ಅನುತ್ತೆ
ಒಮ್ಮೆ ಮಾಡಿರೋ ತಪ್ಪನ್ನ ಮತ್ತೆ ಮತ್ತೆ ಮಾಡುತ್ತೆ— % &-
ಏಕಾಂಗಿಗೆ
ಏಕಾಂತವೇ ಸಂಗಾತಿಯು
ಅವರಿವರಿಗಿಂತ ಇವರವರಿಗಿಂತ
ಏಕಾಂತವೇ ಮೇಲು...-
ಸಾಗುತ್ತಿದೆ ಜೀವನ
ಯಾರಿದ್ದರು, ಯಾರಿಲ್ಲದಿದ್ದರು..
ನಗಬೇಕು ಓ ಮನವೇ
ನೋವಿದ್ದರೂ, ನಲಿವಿದ್ದರು...-
ಕೆಲವು ಜನಕ್ಕ ನಾಯಿಯ ಎಲ್ಲಾ ಗುಣ ಇರ್ತಾವ
ಆದ್ರ ನಿಯತ್ತು ಮಾತ್ರ ಇರಲ್ಲ ಅವ್ನೌನ-
ಜೀವನದಲ್ಲಿ ಮೊದಲ ಕೆಟ್ಟ ವ್ಯಕ್ತಿಗಳನ್ನು
ನಂಬಿ ಮೋಸ ಹೋಗುತ್ತೆವೆ,
ನಂತರ ಒಳ್ಳೆಯ ವ್ಯಕ್ತಿ ಬರುವಾಗ
ನಂಬುವುದನ್ನೇ ಬಿಟ್ಟು ಬಿಡುತ್ತೇವೆ.-
ಕೊನೆವರೆಗೂ
ಜೊತೆಯಲ್ಲಿಯೇ ಇರುವೆ ಎಂದವಳು
ಮಾತು ತಪ್ಪಲಿಲ್ಲ...!
ಇಂದಿಗೂ ಜೊತೆಯಲ್ಲಿಯೇ ಇರುವಳು.
ಒಮ್ಮೊಮ್ಮೆ ನೆನಪಾಗಿ....
ಮತ್ತೊಮ್ಮೆ ನೋವಾಗಿ.....-
ಪ್ರೀತಿಗೆ ◆ ಮೋಸ
ಸ್ನೇಹಕ್ಕೆ ◆ ನಂಬಿಕೆ ದ್ರೋಹ ಯಾವತ್ತೂ ಮಾಡಬೇಡಿ
ಮೋಸ ◆ಅನುಭವ ತೋರಿಸಿಕೊಡುತ್ತದೆ.
ನಂಬಿಕೆ ◆ ಅತಿಯಾದ ನಂಬಿಕೆ ಒಳ್ಳೇದು ಅಲ್ಲ ಎಂದು ತೋರಿಸಿಕೊಡುತ್ತೆ.
ಇದು ನನ್ನ ಜೀವನದ ಮರೆಯಲಾಗದ ಪಾಠ........-
ಒಂದು ಹಂತದವರೆಗೆ ನೋವು
ಸಹಿಸಿದ ನಂತರ ಮನುಷ್ಯ
ಮೌನವಾಗಿರುತ್ತಾನೆ.
ಆಮೇಲೆ ಯಾರನ್ನು ದೂಷಿಸುವುದೂ ಇಲ್ಲ
ಯಾರಿಂದಲೂ ನಿರೀಕ್ಷಿಸುವುದೂ ಇಲ್ಲ-