Anand Chavadi  
7 Followers · 4 Following

Joined 17 October 2019


Joined 17 October 2019
6 JUN 2023 AT 19:29

If you treat me like an option....
I Willl leave you like a Choice...😎

-


16 FEB 2023 AT 16:43

ಜೊತೆಗೇ ಇದ್ದವರೇ ಬದಲಾದರೆ...
ಇನ್ನೊಬ್ಬರನ್ನ ಹೇಗೆ ಪರಿಚಯ
ಮಾಡಿಕೊಳ್ಳುವುದು..!!!!!

-


30 JAN 2023 AT 23:22

ಕೆಲವು ಸಂಬಂಧಗಳು ಹೇಗೆ ಇರುತ್ತವೆ ಅಂದರೆ
ಪ್ರೇಮಿಗಳು ಆಗಿರಲ್ಲ.... ಒಳ್ಳೇ ಸ್ನೇಹಿತರು ಆಗಿರಲ್ಲ...
ಮುಂದೆ ಮದುವೆನು ಆಗೋಲ್ಲ...
ಆದರೂ....ಅವರು ನಮ್ಮ ಜೀವನದಲ್ಲಿ ತುಂಬ ಹತ್ತಿರ ಇರುತ್ತಾರೆ.......

-


24 NOV 2022 AT 12:49

ಕಲ್ಲಿನಲ್ಲಿ ದೇವರು ಇದ್ದಾರೇ ಎಂದು ನಂಬಿಸುವಲ್ಲಿ ಧರ್ಮ ಗೆದ್ದಿದೆ....
ಆದರೆ...
ಮನುಷ್ಯರಲ್ಲಿ, ಮನುಷ್ಯ ಇದ್ದಾನೆ ಎನ್ನುವ ಸತ್ಯ ಹೇಳುವದರಲ್ಲಿ ಧರ್ಮ ಸೋತಿದೆ....

-


14 NOV 2022 AT 7:43

ಮುಗ್ಧ ಮನಸ್ಸಿನ ಹೂಗಳು, ತುಂಟತನದ ಕಂಗಳು ಕನಸು ಹೊತ್ತಿದ ಮಕ್ಕಳು, ಮನುಷ್ಯ ಲೋಕದ ಮಂದಾರಗಳು. ಮಕ್ಕಳ ದಿನಾಚರಣೆಯ ಶುಭಾಶಯಗಳು.....

-


7 NOV 2022 AT 11:03


ಬಿದ್ದಾಗ ಸುಮ್ಮನೇ ಇದ್ದು ಬಿಡು, ಆದರೆ...
ಎದ್ದಾಗ ಉರ್ಸಿ ಉರ್ಸಿ ಮೆರಿ....

-


25 OCT 2022 AT 11:12

ಇನ್ನೊಬ್ಬನ ತಪ್ಪು ಹುಡುಕುವವನಿಗೆ....
ತನ್ನ ತಪ್ಪು ತಿಳಿಯೋಲ್ಲ......

-


27 SEP 2022 AT 7:20

ಅವಸರ ಪಟ್ಟು ಆರಿಸಿದ ಸಂಗಾತಿ
ಆಸರೆಯಾಗಾದೇ ಇದ್ದಾಗ ಆಗುವ ನೋವು...
ಅನುಭವಿಸಿದವರಿಗೆ ಮಾತ್ರ ಗೊತ್ತು.....!

-


26 AUG 2022 AT 23:19

ಮಾತು ಮುಳ್ಲಾಗುವ ಕಡೆ....!
ಮನಸ್ಸು ಕಲ್ಲಾಗುವುದು ಸಹಜ.....

-


25 MAY 2022 AT 19:14

ಬೆಳೆಸಲು ಆ ಭಗವಂತನಿರುವಾಗ
ತುಳಿಯಲು ಎಷ್ಟು ಬಲವಂತರು ಬಂದರೇನಂತೆ.
ಸರ್ವೇ ಜನಾಃ ಸುಖಿನೋ ಭವಂತು.

-


Fetching Anand Chavadi Quotes