ಇದೇ ನಾಡು
ಇದೇ ಭಾಷೆ
ಎಂದೆಂದಿಗೂ ನಮ್ಮದಾಗಿರಲಿ
"ಜೈ ಕನ್ನಡಾಂಬೆ"
💛❤-
Anand Badgan
(ಆನಂದ ಎಮ್ ಬಿ)
213 Followers · 26 Following
Research Scholar
ಅರ್ಥಶಾಸ್ತ್ರ ವಿಭಾಗ
ಕ.ವಿ.ವಿ ಧಾರವಾಡ.
💛💛 #ಜೈ_ಕನ್ನಡಾಂಬೆ❤❤
🌸🌸🌸🌸🌸 read more
ಅರ್ಥಶಾಸ್ತ್ರ ವಿಭಾಗ
ಕ.ವಿ.ವಿ ಧಾರವಾಡ.
💛💛 #ಜೈ_ಕನ್ನಡಾಂಬೆ❤❤
🌸🌸🌸🌸🌸 read more
Joined 28 August 2018
13 FEB 2021 AT 14:13
1 to 5
KAR TET(D.Ed)
PAPER-1
😍
6 to 8
KAR TET(B.Ed)
PAPER-2
😍
9 to 10
KAR TET (M.A B.Ed)
PAPER-3
😍
11 TO 12
KAR TET (M.A B.Ed)
PAPER-4
😍
ಹಿಂಗಾ ಮಾಡ್ರೀ ಪಾ ಇನ್ನೇನೂ ಉಳಿದಿಲ್ಲ
😐😐😐😐-
16 NOV 2020 AT 12:11
ಸಮಸ್ತ YQ ಸ್ನೇಹ ಬಳಗಕ್ಕೆ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
❤HAPPY DIWALI❤-
20 SEP 2020 AT 20:03
ಆಟ ಯಾವುದು
ಅಖಾಡ ಯಾರದು
ಅನ್ನೋದ್ ಮುಖ್ಯ ಅಲ್ಲ
"ಆಡೋ ಆಟ ಗೊತ್ತಿರಬೇಕ್"
'ನೋಡೊ ನೋಟ ಖಡಕ್'
ಆಗಿರಬೇಕ್ ಅಷ್ಟೇ.😎-
1 AUG 2020 AT 13:28
ಎಲೆ ಮನವೇ
ನಿನ್ನ ಬಯಕೆಗಳಿಗೆ
ಸ್ಪಂದಿಸುವ ಒಂದು
ನಿಷ್ಕಲ್ಮಷ ಹೃದಯವಿದ್ದರೆ
ಅವುಗಳೆಂದೂ ಹುಸಿಯಾಗದು ..-