ಒಳ್ಳೆಯ ದಿನಗಳು ಬರುತ್ತದೆ, ದಯವಿಟ್ಟು ತಾಳ್ಮೆಯಿಂದ ಶಕ್ತಿಯನ್ನು ಕಂಡುಕೊಳ್ಳಿ.
-
ಮನಸ್ಸು ಕೂಡ ಸಮಾಧಿ ಇದ್ದ ಹಾಗೆ, ಯಾಕಂದ್ರೆ ಎಷ್ಟೋ ಕನಸುಗಳು, ಆಲೋಚನೆಗಳು ಸತ್ತು ಬಿದ್ದಿವೆ.
-
ಕೆಲವೊಮ್ಮೆ ನಮ್ಗೆ ನಮ್ಮ ಕೈಯಲ್ಲಿ ಆಗುತ್ತೆ ಅಂತ ತಪ್ಪು ಕಲ್ಪನೆ ಅಲ್ಲಿ ಇರುತ್ತೇವೆ, ಆದರೆ ಪರಿಸ್ಥಿತಿ ನಮ್ಗೆ ನಿಜವಾಗ್ಲೂ ಅರ್ಥ ಮಾಡಿಸುತ್ತದೆ ಆಗುವುದು ವ್ಯರ್ಥ ಪ್ರಯತ್ನ ಅಂತ.
-
ನನ್ನ ಸಂಪೂರ್ಣ ಮನಸ್ಸು ಭ್ರಮೆ ಅಲ್ಲಿ ಇದ್ದಾಗಲು ಸಹ, ನಿನ್ನಲ್ಲಿ ಅಷ್ಟೇ ನಾನು ಕಾಣುವ ನಿಜವಾದ ಸುಂದರ ಬಣ್ಣಗಳು.
-
ಅವ(ರು) ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಜೋಕ್ ಆಗಿದ್ದ(ರು ). ಯಾವತ್ತೂ ಜೋಕ್ ಗಳೊಂದಿಗೆ ಹ್ಯಾಂಗೌಟ್ ಆಗಲಿಲ್ಲ. ಅವ(ರು) ಒಂದು ರೀತಿಯ ದಡ್ಡತನದವರಾಗಿದ್ದ(ರು), ಆದರೂ ನೀರಸದಂತೆ ಕಾಣಲಿಲ್ಲ. ಅವ(ರು) ಎಂದಿಗೂ ಯಾವುದೇ ಸಾಮಾಜಿಕ ಗುಂಪಿಗೆ ಹೊಂದಿಕೊಳ್ಳುವುದಿಲ್ಲ.
-
nowadays it stands for cruelity with cruel nature in the cruel world...
-
ನಿಮಗೆ ತುಂಬಾ ಮನಸ್ಸಿಗೆ ನೋವಾದಾಗ, ದುಃಖವಾದಾಗ ಗಮನಿಸಿ ಜೀವನವು ನಿಮಗೆ ಏನನಾದರೋ ಕಲಿಸಲು ಪ್ರಯತ್ನಿಸುತ್ತಿದೆ...
-
ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಕೆಲವೊಬರಿಗೆ ನಿಮ್ಮ ಮಾತುಗಳು ಅರ್ಥ ಆಗುವುದಿಲ್ಲ...
-