Amrutha Varshini   (Amrutha varshini)
167 Followers · 24 Following

read more
Joined 5 September 2018


read more
Joined 5 September 2018
12 APR 2022 AT 17:25

When you are cent percent transparent, expecting the same from one you love hurts the most.

-


22 NOV 2021 AT 0:07

It might be easy to live without the one whom we love
But it's challenging to live without the one who have become a habit...

-


17 NOV 2021 AT 0:57

I'm waiting for the days to be securely locked in your arms forever
I'm waiting for the days when my fingers could play in your hair whenever it feels like!
I'm waiting for the days to fall asleep for the music of your heartbeat!
I'm waiting for the days to wake up for the sound of your breath,
For the warmth of your lips on my cheeks,
For the touch of your fingers on my skin!
I'm waiting for what not!!!
I'm just waiting to be with you in every step..

-


10 AUG 2021 AT 17:29

ನನ್ನ ಮನದಾಸೆಯ ನೀ ತಿಳಿಯದಾದೆಯಾ ನಲ್ಲ
ಭಾವನೆಗಳ ತೊಳಲಾಟವ ನೀ ಅರಿಯದಾದೆಯ
ನನ್ನಳುವಿಗೆ ಕಾರಣವ ನೀ ಬಲ್ಲೆಯ..

ನನ್ನ ಸುತ್ತಲೂ ಪ್ರೀತಿಗಿಲ್ಲ ಕೊರತೆ
ಆದರೂ ಮನದಲ್ಲೇನೋ ಚಿಂತೆ
ಅದಕೆ ಔಷಧಿ ನೀನೇ ಎಂಬುದ ನಾ ಅರಿತೆ

ನನ್ನೆಲ್ಲಾ ನೋವ ಮರೆಯಬೇಕು ನಿನ್ನ ಪ್ರೀತಿಯಲಿ
ಬೇಸರವ ದೂರಾಗಿಸಬೇಕು ನಿನ್ನಕ್ಕರೆಯ ಮಾತು ಆಲಿಸುತಲಿ
ಅರಿತರೂ ನನ್ನ ಮನಸ್ಸು ಹೀಗೇಕೆ ಕೊಲ್ಲುತಿರುವೆ ನನ್ನ ನೀ ಮೌನದಲಿ

ದಿನವಿಡೀ ಏಕಾಂತದಲ್ಲಿ ನಿನ್ನ ಜೊತೆ ಕಳೆಯುವಾಸೆ ನಲ್ಲ
ನಿನ್ನ ತೋಳಿನಾಸರೆಯಲ್ಲಿ ನನ್ನ ನಾ ಮರೆಯುವಾಸೆ
ನನ್ನ ಮನದ ಮಾತೆಲ್ಲವೂ ನಿನ್ನೆದುರು ಹೇಳುವಾಸೆ

ಈಗಲಾದರೂ ನನ್ನ ತಳಮಳವ ಅರಿಯುವೆಯಾ ನಲ್ಲ
ನೀಡುವೆಯಾ ಈ ಶಿಕ್ಷೆಯಿಂದ ಮುಕ್ತಿಯ...

-


10 AUG 2021 AT 3:27

Oh the soothing nature
What a hidden magic you have..!!
I wish I were like you!!

Like the cool tiny dew drops that makes the flowers more graceful.
Like the crazy yet calming wind that travel afar to make people forget their internal wars..
Like the pacifying rain that brings back the happines that's drained...

I wish I were like you !!!

-


21 JUL 2021 AT 22:22

I admit that I miss you terribly...
The world is too quite without you nearby..
I wanna talk to you all the time,
but I also wanna respect your space and time!!
I spend wakeful hours in bed waiting for a minuscule chance to talk to you just to hear your voice
Because waiting is sign of true love and patience 💞

-


21 JUL 2021 AT 8:41

Great distance is a bridge between two hearts !! ❤️

-


21 MAY 2021 AT 20:48

ಮನದ ಸಂತೆಯೊಳು ಭಾವನೆಗಳ ತೊಳಲಾಟ
ಎಂದಿಗೆ ಕೊನೆಗೊಳ್ಳುವುದೋ ಈ ಹೋರಾಟ
ಭಾವಧಾರೆಯ ಹೊರಹಾಕಲು ಪದಗಳ ಹುಡುಕಾಟ...
ಹೊತ್ತಿಗೆಯೊಂದು ಬೇಡಿದೆ ಲೇಖನಿಯ ಸಹಾಯವ
ತನ್ನಿನಿಯನೂ ಅನ್ವೇಷಣೆಯ ಹಾದಿಯಲ್ಲಿಹನೆಂಬುದ ಅರಿಯದೇ!!!

-


21 MAY 2021 AT 16:14

ಮೋಡದ ಮೇಲೆ ಬರೆಯುವಾಸೆ ಗೆಳೆಯ ನಿನ್ಹೆಸರ
ಗಾಳಿಯಲಿ ತೇಲಿ ಹೋಗುವುದೋ ಎಂಬ ಭಯ
ಮಂಜಿನಲಿ ಕೆತ್ತುವಾಸೆ ನಮ್ಮ ಪ್ರೇಮಕಥೆಯ
ಬಿಸಿಲಿಗೆ ಕರಗಿ ಹೋಗುವುದೋ ಎಂಬ ಭಯ
ಮರಳ ಮೇಲೆ ಗೀಚುವಾಸೆ ಒಲವಿನ ಓಲೆಯ
ಅಲೆಯಪ್ಪಳಿಸಿ ಅಳಸುವುದೋ ಎಂಬ ಭಯ

ಹೃದಯದಿ ಅಚ್ಚೊತ್ತಿದೆ ನಿನ್ನ ಪ್ರೀತಿಯ
ಪ್ರತಿ ಬಡಿತದಲ್ಲೂ ನೀನಿರುವೆ ಎಂಬ ಧೈರ್ಯ.

-


23 APR 2021 AT 12:12

ಪುಸ್ತಕವೆಂಬುದು
ಮೌನದ ಸಂಭಾಷಣೆ
ಚಲನೆಯಿಲ್ಲದ ಪಯಣ
ವಿಚಾರಧಾರೆಯ ಚಿಂತನೆ

ತನ್ನೊಡಲ ಪುಟಗಳಲ್ಲಿ
ಪದಮಣಿಗಳ ನರಗಳ ಬೆಸೆದು
ಅನುಭವದ ರಕ್ತವ ಹರಿಸಿ
ಮಸ್ತಕದಿ ಜ್ಞಾನದ ದೀವಿಗೆ ಹೊತ್ತಿಸುವದೇ ಪುಸ್ತಕ.

-


Fetching Amrutha Varshini Quotes