ಅಮ್ಮುವಿಶ್ವಕರ್ಮ   (ಅಮ್ಮು💞)
380 Followers · 341 Following

read more
Joined 18 July 2019


read more
Joined 18 July 2019

ನನ್ನೆಲ್ಲ ಪ್ರೀತಿಯ ಮನದ
ಭಾವಗಳ ಒಲವನು ನಿನಗಾಗಿಯೇ
ಹೃದಯದಿ ಕೂಡಿಡುವೇ...!!

-


18 likes · 2 comments

ಅದರಗಳಲಿ
ಮೌನದಿ
ಕೂತ
ಮಾತುಗಳನು
ಕಣ್ಣ
ಸನ್ನೆಗಳಲಿ
ಚೆಲುವೇ..
ಮನಸೆಳೆದು
ಮರುಳಾಗುವಂತೆ
ಗೀಚುತಿರುವೇಯಾ
ಚಂದದಿ
ನನ್ನೋಲವೇ..!!

-


18 likes · 4 comments

ಓ ಮನವೇ...
ನಿನ್ನ ಮನಸಲಿ ನನ್ನ
ನೆನಪಿನ ಹನಿ ಮಳೆಯಾದರು
ಸುರಿಯಬಾರದೆ?

-


17 likes · 2 comments

ಕಣ್ಣೋಟಗಳು ಕೂಡಿ
ಮನಸನು ಬೇಡಿ
ಕನಸನು ಕಾಡಿ
ಕನವರಿಕೆಯನು ಮಾಡಿ
ಹೃದಯ ಸೆಳೆವಂತೆ ಮಾಡುತ ಮೋಡಿ
ನನ್ನರಸಿ ಬಂದಿಹನು ಚೆಲುವ ಹಾಡಿ
ಕಣ್ಣಲ್ಲಿ ಕಣ್ಣಿಟ್ಟು ನನ್ನೇ ನೋಡಿ..!!

-ಅಮ್ಮು 💞



-


23 likes · 4 comments

ಹೃದಯದ ತೋಟದಲಿ
ಸುಂದರವಾಗಿ ಅರಳುವ
ಹೂವೇ ಸ್ನೇಹ.

-


29 likes · 2 comments


ಮನಸೇ
ನೀ
ಹೇಳಲಾಗದ
ನೋವಿನ
ಕಥೆಯನು
ಮನಸಿನ
ವ್ಯಥೆಯನು
ನಿನ್ನ
ಕಣ್ಣೀರ
ಹನಿಗಳೆ
ಹೇಳುತಿದೆ.

-


19 likes · 4 comments

ತೊರೆಯದ ಪ್ರೀತಿಯ ಗೆಳತಿ
ನೀ ಒಲವಿನ ಉಡುಗೊರೆಯಾಗಿರುವೇ!
ಮನಸಿನಲಿ ಜಾಗವಿಡಿದು
ನಗುವಿನ ಅರ್ಥ ತಿಳಿಸಿ
ಬದುಕುವಾಸೆಯ ಮೂಡಿಸಿದೆ!

-ಅಮ್ಮು💞

-


20 likes · 1 comments

ನೋವಿನಲ್ಲು
ನಗಿಸುತ
ನಯನಗಳ
ನಾಚಿಸುತ
ನನ್ನೊಳಗಿರುವೇ
ನೀ..
ನಿನ್ನೋವಿನ
ನೋಟಕ್ಕೆ
ನಲಿದು
ನಿನ್ನುಸಿರಲಿ
ನಿನ್ನೋಳಗಿರುವೇ
ನಾ..

-ಅಮ್ಮು💞


-


24 likes · 2 comments

ನಗು
ಎಲ್ಲರಿಗೂ
ಅರ್ಥವಾಗುವ
ಭಾಷೆ.

-


28 likes · 4 comments

Fetching ಅಮ್ಮುವಿಶ್ವಕರ್ಮ Quotes

YQ_Launcher Write your own quotes on YourQuote app
Open App