You cannot control the behavior of others, but you can always choose how you respond to it.
-
ಕನ್ನಡತಿ😜
Always waiting for ur notifications!
Thank you, come again❤️
Low self-confidence isn't a life sentence. Self-confidence can be learned, practiced, and mastered--just like any other skill. Once you master it, everything in your life will change for the better.
-
ಮರೆಯುವರು ಮನುಜ,ಮರೆಯುವುದು ಸಹಜ,
ನೀನೆ ಬೆಳೆಸಿದವರು ನಿನ್ನ ಮರೆತು ಮೆರೆಯುವರು,
ನಿನ್ನ ಕೈ ಹಿಡಿದು ನಡೆದವರು ನಿನ್ನನ್ನೇ ತೊರೆಯುವರು, ಆಗಿದ್ದರೂ ನೀನು ಸದ್ಗುಣ ಸಂಪನ್ನ, ನಿನ್ನ ಮರೆಯುವರು ಮನುಜ, ಮರೆಯುವುದು ಸಹಜ..
-
Success demands 6 things:
1. Hard Work
2. Sacrifice
3. Struggle
4. Faith
5. Patience
6. Passion-
ನಿನ್ನದೊಂದು ನೋಟ ಸಾಕೆನಗೆ....
ನಿನ್ನದೊಂದು ನಗು ಸಾಕೆನಗೆ....
ನಿನ್ನದೊಂದು ಮಾತು ಸಾಕೆನಗೆ....
ಉಸಿರಾಡಲು ದೇಹ....
ಮಿಡಿಯಲು ಹೃದಯ....
ನೀನಿಲ್ಲದೆ ಈ ಜನುಮವ ಕಳೆಯಲು
ನಿನ್ನದೊಂದು ಸವಿನೆನಪು ಸಾಕೆನಗೆ....-
I may look normal.....
But in my head...
I've killed many peoples.....-
A woman who don't know
how to cook should find
a man who doesn't know
how to eat.-
ನಿನ್ನ ನೆನಪುಗಳು ಕಾಡಿವೆ
ಹಗಲು ಇರುಳೆನ್ನದೆ.....
ಎಲ್ಲಿ ಮಾಯವಾಗಿರುವೆ
ನನ್ನ ಕಣ್ಣಿಗೂ ಕಾಣದೆ....
ನನ್ನ ಹೃದಯವೊಂದು
ಹಂಬಲಿಸಿದೆ ನಿನಗಾಗಿ....
ನೀ ಇಲ್ಲದೆ ನಾನಗಿರುವೆ
ಪೂರ್ತಿ ಏಕಾಂಗಿ..............
-
If you are in love with more than one person, then what's inside you is no longer a heart.
It's a memory card.-