ಮುಸ್ಸಂಜೆಯ ಚಿಲಿಪಿಲಿಯು ಮಾಧುರ್ಯ
ವಿರಹದೊಂಟಿತನ ಕೊಲ್ಲುತ್ತಿದೆ ಆಂತರ್ಯ
ಜೊಡಿಹಕ್ಕಿಗಳು ನೆನಪಿಸುತ್ತಿವೆ ಸವಿ ಕ್ಷಣ
ಮಾಸದೇ ನೋಯಿಸುತ್ತಿದೆ ಮನದ ವ್ರಣ- ಗುಡ್ಗೆಪೋರ
29 NOV 2022 AT 18:08
ಮುಸ್ಸಂಜೆಯ ಚಿಲಿಪಿಲಿಯು ಮಾಧುರ್ಯ
ವಿರಹದೊಂಟಿತನ ಕೊಲ್ಲುತ್ತಿದೆ ಆಂತರ್ಯ
ಜೊಡಿಹಕ್ಕಿಗಳು ನೆನಪಿಸುತ್ತಿವೆ ಸವಿ ಕ್ಷಣ
ಮಾಸದೇ ನೋಯಿಸುತ್ತಿದೆ ಮನದ ವ್ರಣ- ಗುಡ್ಗೆಪೋರ