ಬೆಳಕಿಗೂ ಗೊತ್ತು ಯಾರ
ಮೇಲೆ ಬೀಳಬೇಕೆಂದು-
Akash Deep
(✍️Akash Raj💛❤️)
90 Followers · 12 Following
ಮನಸಿಗೆ ಅನ್ನಿಸಿದನ್ನು ಗೀಚುವ ಬರಹಗಾರ
ಬರೆಯುವ ಎಲ್ಲಾ ಬರಹಗಳು ಅನುಭವದ್ದು ಅಲ್ಲ, ಕೆಲವು ಕಲ್ಪನೆ ಆಗಿರುವುವು... read more
ಬರೆಯುವ ಎಲ್ಲಾ ಬರಹಗಳು ಅನುಭವದ್ದು ಅಲ್ಲ, ಕೆಲವು ಕಲ್ಪನೆ ಆಗಿರುವುವು... read more
Joined 13 December 2018
18 SEP 2024 AT 12:12
ಮೌನದಲಿ ಮನ ಒರಗಿದೆ
ಅವಳ ನೆನಪ ನೆನೆದು
ಕಣ್ಣಲಿ ಕನಸು ಕರಗಿದೆ
ಅವಳೊಡನೆಯ ಕ್ಷಣಗಳ ನೆನೆದು-
1 MAY 2024 AT 11:06
ಈಗಲೇ ಹೋದರು ಪ್ರಾಣವ ಬಿಡುವೆನು ನಿನ್ನಿ ಮಡಿಲಲ್ಲಿ
ಕಾಯುವೆನು ಅವನಿಗಾಗಿ ಸ್ವರ್ಗದಲ್ಲಿ, ರಂಭೆ ಊರ್ವಶಿಯ ಜೊತೆಯಲ್ಲಿ-
9 AUG 2023 AT 11:04
ನಿನಗಾಗಿ ಹೇಳಲು ಇದ್ದ ಎಷ್ಟೋ ಮಾತೊಂದು
ಉಳಿದವು ನನ್ನಲ್ಲೇ ಇಂದು
ಯಾರಿಗೂ ಕಾರಣವ ಹೇಳಿದೆ
ಬಿಟ್ಟು ಹೋದೆ ಏಕೆ ಹೀಗೆ ಇಂದು-
18 JUN 2023 AT 13:24
ತಂದೆಯಾಗಿ ಜೊತೆಗಿದ್ದೆ, ಸ್ನೇಹಿತನಂತೆ ಹೆಗಲ ಮೇಲೆ ಕೈ ಹಾಕಿ ನಡೆಯುವ ಸಮಯದಿ ಕಾಣೆಯಾದೆ......! ಆ ದೇವ ಕ್ರೂರಿಯೋ, ನೀ ಪಡೆದಿದ್ದೆ ಇಷ್ಟೋ! ಜೀವನದ ಪಾಠ ಚಿಕ್ಕಂದಿನಿಂದಲೂ ಕಲಿಸುತ್ತಲೇ ಬಂದೆ. ಸ್ನೇಹಿತನಂತೆ ಜೊತೆಗೂಡಿ ತರಲೆ ಕಿಟಲೆಯ ಮಾಡುವ ಸಮಯದಿ ಮರೆಯಾದೆ....! ಪಪ್ಪಾ ❤️😔
-
26 OCT 2022 AT 10:29
ನಾವು ದಿವಾಲಿಗಿಂತ ಜಾಸ್ತಿ ದೀಪಾವಳಿನ ಇಷ್ಟಪಡ್ತೀವಿ ಯಾಕಂದ್ರೆ ನಾವು ಕರ್ನಾಟಕದವರು🪔🎇🎉🪔
ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
🪔🎇🎉🪔
-