शेयर को जगाना
अपनी जिन्दगीको गवाना
दोनों एक ही बात है...-
Aj
(❤𝓐𝓳)
95 Followers · 4 Following
🔸CALL ME - AJ
ᴀʀᴛɪsᴛ👨🎨 • ᴇᴅɪᴛᴏʀ 🖥 • ᴡʀɪᴛᴇʀ✍️ • sɪɴɢᴇʀ 🎤
🎂 𝚂𝚎𝚙 13®
🔹FINDING REAL ME... read more
ᴀʀᴛɪsᴛ👨🎨 • ᴇᴅɪᴛᴏʀ 🖥 • ᴡʀɪᴛᴇʀ✍️ • sɪɴɢᴇʀ 🎤
🎂 𝚂𝚎𝚙 13®
🔹FINDING REAL ME... read more
Joined 23 April 2019
30 JUN 2022 AT 14:37
“ಬದುಕಿನಲ್ಲಿ ಎಲ್ಲ
ಯಶಸ್ವಿಗೂ
ಮೂರು ಔಷಧಗಳಿವೆ.
ಒಂದು ವಿದ್ಯೆ,
ಇನ್ನೊಂದು ದುಡಿಮೆ,
ಮತ್ತೊಂದು ತಾಳ್ಮೆ”-
28 JUN 2022 AT 20:58
ಪ್ರಪಂಚವೇ ಮುಳಿಗಿಸಬಲ್ಲೆ ಎಂದು
ಸಾಗರ ಮೆರೆಯುತಿತ್ತು
ಆದರೆ
ಒಂದು ಹನಿ ಎಣ್ಣೆ
ಸಾಗರದಲ್ಲಿ
ತೇಲಾಡುವುದನ್ನು
ನೋಡಿ ನಾಚಿಕೆಯಿಂದ
ಮೌನವಾಯಿತು-
21 DEC 2021 AT 18:05
"जीतने का मतलब यह नहीं है
कि आपके पास क्या है,
इसका मतलब यह है कि आप
कितनी मेहनत करने के लिये तैयार हैं"-
12 NOV 2021 AT 22:53
"Psychology says"
Don't love anyone too much.
You will not be able to bear that pain
when they will leave you.-