Aishwarya Muddan✍   (ಐಶ್ವರ್ಯ ಮುದ್ದಾನ್)
252 Followers · 344 Following

read more
Joined 27 August 2020


read more
Joined 27 August 2020
24 SEP 2023 AT 11:51

ಸಮಸ್ಯೆಯ ಗೂಡಿನಿಂದ ಹೊರಬರಲು ಯತ್ನಿಸುವಾಗ...,
ಕಣ್ಣ ಮುಚ್ಚಿ, ಕವಿತೆಯು ಬರೆದರೆ, ಸಮಸ್ಯೆಗಳು ಕಳಚುವುದು!?!

-


2 NOV 2021 AT 19:37

ಅಂದಿನ ಕಾಲದ ವಠಾರಗಳೇ..
ಇಂದಿನ ಕಾಲದ apartment ಗಳು

-


25 OCT 2021 AT 22:29

What you see
is
what you are!

-


11 OCT 2021 AT 22:05

Someone's Thrash is else's Treasure !

-


8 OCT 2021 AT 21:08

A small assumption can cost you!
A minor misunderstanding can thrash you!
A silly joke could hurt you!

Something small is not always tiny !

-


25 AUG 2021 AT 11:40

Never expect a 'congratulations'
from the one who expects your fall... !

-


19 AUG 2021 AT 20:52

ಬಾಡಿದ ಮನಸನು,
ಬಾಡಿಗೆ ಕೊಟ್ಟರೆ,
ಹೂವು ಅರಳುವುದೇ ?

-


19 AUG 2021 AT 12:10

ಚಿನ್ನವನ್ನ ಕೊಂಡುಕೊಳ್ಳಬಹುದು,
ಚಿನ್ನದಂತಹ ಮನಸನ್ನಲ್ಲ.. !

-


7 AUG 2021 AT 17:58

Someone asked me ...
' What inspires you? '

I replied :
The statement ...
" you can never complete that ! "

-


30 JUL 2021 AT 9:39

ನಾನು ಕಂಡ ಕನಸುಗಳು ಹಕ್ಕಿಯಾಗಿದ್ದಿದ್ದರೆ,
ಇಂದು ಆಗಸದಲ್ಲಿ ಮೋಡಗಳೇ ಕಾಣುತ್ತಿರಲಿಲ್ಲ.. !

-


Fetching Aishwarya Muddan✍ Quotes