AISHWARYA  
38 Followers · 14 Following

Joined 31 March 2020

Joined 31 March 2020
3 JUN AT 10:01

ವರುಷಗಳ ಹಿಂದೆ ಕಳೆದ ಆ ನೆನಪುಗಳು ಹರುಷ ತಂದಿದೆ
ಆದರೆ ಈಗ ಕಣ್ಣಿನ ತುಂಬ ನೀರಿದ್ದರೂ ಜಾರಿಸಲು ಆಗುತ್ತಿಲ್ಲ,
ಮನಸ್ಸಿನ ತುಂಬ ನೋವಿದ್ದರೂ ಯಾರ ಬಳಿ ಹೇಳಲಾಗುತ್ತಿಲ್ಲ,
ಬದುಕು ಯೋಚನೆಗಿಂತಲೂ ವೇಗವಾಗಿ ಸಾಗುತ್ತಿದೆ…..💔

-

7 OCT 2024 AT 19:25

ಬೇಸರದ ಸಂಜೆಯಲಿ
ನಿನ್ನ ಚಂದದ ಮುಗುಳ್ನಗು,
ಕಷ್ಟಗಳು ಕಾಡುವಾಗ,
ಒಲವ ಬೆಚ್ಚನೆಯ ಅಪ್ಪುಗೆಗಳು…….

-

1 JUN 2024 AT 13:40

ಮರೆಯಾದ ದಿನ ಮರುಕಳಿಸಿದೆ ಇಂದು,
ಹಳೆಯ ನೆನಪುಗಳು,
ಹೊಸ ತಿರುವುಗಳು,
ಇನ್ನು ಹೀಗೆ ಕಳೆಯಬೇಕು ನೀವು ಇರದ ಈ ದಿನಗಳು💔

-

28 MAR 2024 AT 15:23

ಮೌನವು ಆವರಿಸಿದೆ
ನೀನಿಲ್ಲದೆ ಘಳಿಗೆಯಲಿ…
ಕಾಯುತ್ತಿರುವೆ ಆ
ಒಂದು ಸಣ್ಣ ದನಿಗಾಗಿ…🫠

-

14 MAR 2024 AT 15:51

ಅವನಿಗೆ ತಿಳಿಯದು ನನ್ನೊಳಗಿನ
ಅವನ ಮೇಲಿರುವ ಪ್ರೀತಿಯ ಆಳ,
ತಿಳಿಯದಿದ್ದರೂ ಅವನನ್ನು ಪ್ರೀತಿಸುವೆ
ಇನ್ನೂ ಬಹಳ…💞

-

13 NOV 2023 AT 14:24

ಮನದ ಕತ್ತಲು ಸರಿಸಿ
ನಗುವ ಚಿಲುಮೆಯ ಹರಿಸಿ
ಖುಷಿಯ ಕಾಪಾಡುವ
ಘಳಿಗೆ ದೀಪಾವಳಿ🪔

-

11 NOV 2023 AT 8:22

The Festival of Lights,The festival of sweets,The festival of kites,fireworks and family.The day of lights,where the victory good over evil is celebrated.The whole world lights up with joy and happiness on our Deepavali. Millions of people will be exchanging gifts and the traditional celebrations is sure to fill us with mirth and laughter.
May this season bring you peace,love,prosperity and happiness ❤️.
-HAPPY DIWALI 🎇🪔

-

11 NOV 2023 AT 8:21

6 AUG 2023 AT 22:38

ನನ್ನ ಮನ ಸಂತೋಷಕ್ಕಾಗಿ ಕಾರಣ
ಹುಡುಕದೆ ನಗಿಸುವೆ ನೀನು,
ನಿನ್ನ ಆ ತುಂಟ ಮಾತುಗಳಿಗೆ
ಫಿದಾ ಆಗಿರುವೆ ನಾನು….!

-

4 MAY 2023 AT 11:43

ಬರೆಯುವೆ ಕವಿತೆಯ ನಿನಗೀಗ
ಕವಿ ಆಗುವ ಆಸೆ ನನಗೀಗ✍️

-

Fetching AISHWARYA Quotes