ಎಳ್ಳು-ಬೆಲ್ಲದ ಭಾವ ಜೀವನದಲಿ ತುಂಬಲಿ,
ದಿವಾಕರನ ಬೆಳಕಿನ ಭಾವ ಜೀವನದ ದಾರಿ ಬೆಳಗಲಿ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
-
ಕಹಿ ನೆನಪು ಮರೆಯಾಗಲಿ...
ಸಿಹಿ ನೆನಪು ಚಿರವಾಗಲಿ...
ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ದಾರಿ, ಹೊಸ ಜೀವನ,ಹೊಸ ವರುಷ ನಿಮ್ಮ ಬಾಳಿನಲ್ಲಿಹೊಸ ಹರುಷ ತರಲಿ.-
ಯಾವ ಮತದವನಲ್ಲ,
ಎಲ್ಲ ಮತದವನು.
ಯಾವ ಪಂಥವೂ ಇಲ್ಲ,
ಬಹು ಪಂಥದವನು.
ಎಲ್ಲ ಬಿಡುವವನಲ್ಲ,
ಎಲ್ಲ ಹಿಡಿವವನಲ್ಲ.
ನಾನು ಉಮ್ಮಕನಲ್ಲ,
ಚಾರ್ವಾಕನೂ అల్ల.
ನೀತಿ ಜಡನೂ అల్ల,
ನೀತಿಗೆಡಿಯೂ అల్ల,
ಬರೀ ಕನಸಿನವನಲ್ಲ,
ಬರೀ ಕೆಲಸದವನಲ್ಲ.
ಎಲ್ಲ ಹಿಡಿಯಲೂ ಬಲ್ಲೆ,
ಎಲ್ಲ ಬಿಡಲೂ ಬಲ್ಲೆ.-
ಹೆನೀರೆ ಸಾಗುತ್ತಿರುವೆಯಲ್ಲಿ.!?
ಎಲ್ಲೋ ಹುಟ್ಟಿ.. ಎಲ್ಲೋ ಬೆಳೆದು.. ಯಾರನ್ನೋ ಸೇರುವೆ... ಕಲ್ಲ ಕಡೆದು ಮರಳಾಗಿಸಿ, ಮರಳಸೆಳೆದು ದಡಸೇರಿಸಿ, ದಡದ ಗಿಡಕೆ ನೀರಾಯೆಸಿ... ವ್ಹಾ....
ಎಂತಹ ಜೀವನಚಕ್ರ ನಿನ್ನದು.
ಹೇ ನೀರೆ ಸಾಗುತ್ತಿರುವೆ ಎಲ್ಲಿ..!?
ಸನ್ಮಿತ್ರ-
ಸಪ್ತಾಶ್ವ ರಥಮಾ ರೂಢಂ
ಪ್ರಚಂಡಮ್ ಕಶ್ಯಪಾತ್ಮಜಂ |
ಶ್ವೇತ ಪದ್ಮ ಧರಂ ದೇವಂ
ತಂ ಸೂರ್ಯಂ ಪ್ರಣಮಾಮ್ಯಂ ||
-
ಅವನು ತೀರದ ಮೌನದಲ್ಲಿದ್ದನು...,
ಇವಳು ಮುಗಿಯದ ಮಾತಿನಲ್ಲಿದ್ದಳು..!
- ರಾಮದಾಸಿ-
ವರುಷ ನುರಾಯುಷ್ಯ ವರದರಳ ಗಿರುಳು
ಕಳೆದೈವತ್ತು, ಐವತ್ತರಲಿ ವಾರ್ಧಿಕ, ಬಾಲ್ಯ,
ಕೌಮಾರದಲಿ ಮೂವತ್ತು. ಇರದೆ ಸಂದದು ಬಳಿಕ
ಇಪ್ಪತರುಷ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ.
-ಕನಕ ದಾಸ-
ಮಡಿದವರಿಗೆ.....
ಮಿಡಿವುದು ಹೃದಯ
ಮುಂಬತ್ತಿ ಆರುವ ವರೆಗೆ...............!!
ಮತ್ತೆ ನಮ್ಮ-ನಿಮ್ಮ ಭೇಟಿ........
ಮತ್ತೊಂದು ಜೀವ ಮಡಿದಾಗಲೆ,,,
- ಸನ್ಮಿತ್ರ-
ಕನಸಿನ ಬ್ಯಾಂಕ್ ಗೆ-
ಕನ್ನ ಹಾಕಲು ಹೊರಟಿದ್ದೇನೆ...
ನೀವು ಬನ್ನಿ-
ಕಣ್ಣು ಮುಚ್ಚಿ....
- ಸನ್ಮಿತ್ರ-
Diwali = Great depression or loss.
Dipawalai = Great Light or Prosperous.
( Know What you are wishing,
for your loved once )-