ಬೆಳ್ಳಿ ಕಾಲ್ಗೆಜ್ಜೆ ಹಾಕಿಸಿಕೊಂಡ ನನ್ನವಳು ಇಂದು ಇನ್ನೊಬನ ಬೆಳ್ಳಿಕಾಲುಂಗುರದ ಒಡತಿಯಾದವಳು
ವರವಾಗಿ ಸಿಕ್ಕ ನಿನ್ನ ಪ್ರೀತಿ ಇಂದು ಬೇರೆಯೊಬ್ಬ ವರನಿಗೆ ವಧುವಾಗಿದಿಯ
ಸಪ್ತಪದಿ ತುಳಿಸುವ ಶಪಥಮಾಡುತಿದ್ದವನಿಗೆ ಸಾವೇ ಎದುರು ನಿಂತಿದೆ
ಅಂದು ಅಬ್ಬರಿಸಿದ ನಿನ್ನ ಪಿಸುಮಾತುಗಳು ಇಂದು ಮೌನವಾಗಿ ಮಸಣ ಸೇರುತ್ತಿದೆ.-
ಪ್ರೀತಿಯ ಹುಟ್ಟು ಭಾವನೆಗಳ ಮೇಲೆ ಇರುತ್ತೆ ಆದರೆ
ಪ್ರೀತಿಯ ಆಧಾರ ನಂಬಿಕೆ ಮೇಲೆ ನಿಂತಿರುತ್ತೆ ....-
Anything can be measured by values but Love didn’t even think how to measure your feelings💞
-
ಹುಟ್ಟುವಾಗ ಮಗು ಯಾವ್ ಜಾತಿ ಅಂತ ಗೊತ್ತಿರ್ಲಿಲ್ಲ ಸತ್ತಾಗ ಯಾವ್ ಜಾತಿ ಅವ್ನು ಅಂತ ಭೂಮಿ ತಾಯಿ ಕೇಳಿಲ್ಲ ಅಂದ್ರೆ ಪ್ರಪಂಚ ಜಾತಿ ಅನ್ನೋ ಹೆಸರಲ್ಲಿ ಪ್ರೀತಿ ಮೇಲೆ ಸಮಾಧಿನೇ ಕಟ್ಟಿದೆ.
-
ಜನುಮವೇ ಕಳೆಯುವೆ ನಿನ್ನ ಮಡಿಲೊಳಗೆ…
ಹಿಡಿ ಅಷ್ಟು ಪ್ರೀತಿ ಸಾಕು ಹೇಗೋ ಬದುಕಿ ಬಿಡುವೆ…
ನೀ ಇಲ್ಲದ ಈ ಜೀವವು ನಿರ್ಜೀವವಾಗುತಿದೆ ಪ್ರತಿ ಕಣದಲು…
ಮತ್ತೆ ಹಿಂತಿರುಗಿ ಬರುವೆಯ ನನ್ನ ಪಾಪು…
ಪ್ರೀತಿಯ ಅಲೆಯನು ಹಂಬಲಿಸುತ ಕಡಲಲ್ಲಿ ಕಾಯುತಿರುವೆನು…
ನಿನ್ನ ಮಂಗ-
ಕಾಲ್ಗೆಜ್ಜೆ ತೊಡಿಸಿದವನಿಗೆ ಸಪ್ತಪದಿ ನೆಡಿಸೊ ಅದ್ರುಷ್ಠ ಇಲ್ಲ
ಪ್ರೀತಿ ಹೆಜ್ಜೇಲಿ ಹೃದಯಕ್ಕೆ ಕಾಲುಂಗುರ ಹಾಕಿದವರಿಗೆ ತಾಳಿ ಕಟ್ಟೋ ಭಾಗ್ಯ ಇಲ್ಲ
ಉಸಿರಿಗೆ ಉಸಿರಾದ ನಮ್ಮ ಪ್ರೀತಿ ನಿನ್ನ ಸ್ಪರ್ಶ ಮಾಡೋಕೆ ಆಗದೆ ಇರೋ ನತದ್ರುಷ್ಠ ನಿನ್ನ ಒಡೆಯ
ಕೈ ಹಿಡಿದು ಪ್ರಪಂಚ ತೋರಿಸಿದವನಿಗೆ ಮೂರುಸುತ್ತು ಅಗ್ನಿ ಕುಂಡ ಸುತ್ತೋಕ್ಕೆ ಸೋತುಹೋದ
ದೇವತೆಯ ನೆಡಿಗೆ ಸಿಗದೆ ದೂರವಾದ ದುರದ್ರುಷ್ಠವಂತ ನಿನ್ನ ಹೃದಯದರಸ-
Manasemba mandiradali kanasmba chayee Neenu
ariyade kanmunchi arite ninna hrudaysdrasi Nanu💞-
Heart says she never say lie to you
Brain says I notice everything
Soul says if she made wrong with me she is my Heartbeat if made right also she my Heartbeat 💗 💞-
No one can replace in my heart because I hv attitude with my frndshp
-